Ad imageAd image

 ಸಿದ್ದಾಪುರವಾಡಿ ಭೀಮ ಘರ್ಜನೆ ಸಂಘಟನೆಯ ಶಾಖೆ ಉದ್ಘಾಟನೆ ನೆರವೇರಿತು.

Bharath Vaibhav
 ಸಿದ್ದಾಪುರವಾಡಿ ಭೀಮ ಘರ್ಜನೆ ಸಂಘಟನೆಯ ಶಾಖೆ ಉದ್ಘಾಟನೆ ನೆರವೇರಿತು.
WhatsApp Group Join Now
Telegram Group Join Now

ಚಿಕ್ಕೋಡಿ : ತಾಲೂಕಿನ ಸಿದ್ದಾಪುರವಾಡಿ ಗ್ರಾಮದಲ್ಲಿ ಭೀಮ ಘರ್ಜನೆ ಸಂಘಟನೆಯ ಶಾಖೆ ಉದ್ಘಾಟನೆ ಕಾರ್ಯಕ್ರಮ ನೆರವೇರಿತು ಈ ಕಾರ್ಯಕ್ರಮಕ್ಕೆ ಭೀಮ ಘರ್ಜನೆ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀ ಯುತ ಯುವರಾಜ್ ಕಾಂಬಳೆ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಸಮಿತಿಯ ಅಧ್ಯಕ್ಷರು ಜಿಲ್ಲಾ ಅಧ್ಯಕ್ಷರು ತಾಲೂಕ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಸೇರಿದಂತೆ ಗ್ರಾಮ ಶಾಖೆ ಅಧ್ಯಕ್ಷರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ಜರುಗಿಸಿಕೊಟ್ಟ ಗ್ರಾಮ ಘಟಕ ಅಧ್ಯಕ್ಷರಾದ ಶ್ರೀ ಶ್ರೀಧರ್ ಹೌಸ್ರಾಜ್ ಕಾಂಬಳೆ, ಹಾಗೂ ದೀಪಕ್ ಶಿವಾಜಿ ಕಾಂಬಳೆ, ಹಾಗೂ ವಿಕ್ರಮ ಮಾನೆ, ಮತ್ತು ಅಮರ್ ಸಾಳಿ ಮುಂದಾಳತ್ವದಲ್ಲಿ ಕಾರ್ಯಕ್ರಮ ಜರಗಿತು.

ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಅಧ್ಯಕ್ಷರಾದ ಮಾಂತೇಶ್ ಕಾಂಬಳೆ , ಬೆಳಗಾವಿ ಜಿಲ್ಲಾಧ್ಯಕ್ಷರಾದ ಸಚಿನ್ ಕಾಂಬಳೆ, ಅರವಿಂದ ಮೇತ್ರಿ ಚಿಕ್ಕೋಡಿ ತಾಲೂಕ ಅಧ್ಯಕ್ಷರಾದ ಅಕ್ಷಯ್ ಕುರಳೆ, ಅಥಣಿ ಯುವ ಘಟಕ ಅಧ್ಯಕ್ಷರಾದ ಕುಶಪ್ಪ ಕಾಂಬಳೆ , ರಾಜ್ಯ ಸಂಚಾಲಕರಾದ ಭೈರು ಕಾಂಬಳೆ, ವಿಕ್ರಮ ಚಂದ್ರು ಕಾಂಬಳೆ , ಓಂಕಾರ್ ಕಾಂಬಳೆ, ಕಾರ್ತಿಕ್ ಕಾಂಬಳೆ, ಗುಂಡು ಕಾಂಬಳೆ, ಪ್ರಭಾಕರ್ ಕಾಂಬಳೆ, ವಿಶಾಲ ಲಂಬುಗೋಳ, ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ : ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!