Ad imageAd image

ಸಂವಿಧಾನ ಶಿಲ್ಪಿ ಭಾರತ ರತ್ನ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133 ನೇ ಜಯಂತ್ಯೋತ್ಸವ ಆಚರಣೆ

Bharath Vaibhav
ಸಂವಿಧಾನ ಶಿಲ್ಪಿ ಭಾರತ ರತ್ನ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133 ನೇ ಜಯಂತ್ಯೋತ್ಸವ ಆಚರಣೆ
WhatsApp Group Join Now
Telegram Group Join Now

ಇಲಕಲ್: ಸಂವಿಧಾನ ಶಿಲ್ಪಿ ಭಾರತ ರತ್ನ, ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಜೀ ಅವರ 133 ನೇ ಜಯಂತ್ಯೋತ್ಸವ ದ ನಿಮಿತ್ತ ಇಂದು ಹುನಗುಂದ ವಿಧಾನಸಭಾ ಕ್ಷೇತ್ರದ ಜನಪ್ರಿಯ ಮಾಜಿ ಶಾಸಕರಾದ ಶ್ರೀ ದೊಡ್ಡನಗೌಡ ಜಿ ಪಾಟೀಲ್ ಅವರ ಗೃಹ ಕಚೇರಿಯಲ್ಲಿ  ಡಾ||ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು, ಸಂದರ್ಬದಲ್ಲಿ ಮಾಜಿಶಾಸಕರು ಮಾತನಾಡಿ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಅವರ ರಚಿಸಿದ ಸಂವಿಧಾನದ ಕುರಿತು ಹಲವಾರು ವಿಚಾರಗಳನ್ನು ಹಂಚಿ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ, ಶ್ರೀ ಮಹಾಂತಪ್ಪ ಚನ್ನಿ  ನಗರಸಭೆ ಮಾಜಿ ಅಧ್ಯಕ್ಷರಾದ ಶ್ರೀಮತಿ ಶೋಭಾ ಆಮದಿಹಾಳ, ಶ್ರೀ ಮಂಜುನಾಥ ಶೆಟ್ಟರ್, ಶ್ರೀ ಶ್ಯಾಮಜಿ ಕರವಾ, ಶ್ರೀ ಮಂಜುನಾಥ ಹೊಸಮನಿ, ಶ್ರೀ ಆನಂದ ಚಲವಾದಿ, ಶ್ರೀ ಎಮ್ ಆರ್ ಪಾಟೀಲ, ಶ್ರೀ ರಾಘವೇಂದ್ರ ಸೂರೆ, ಶ್ರೀ ರಾಜೇಂದ್ರ ಆರಿ, ಶ್ರೀ ಗಣೇಶ ಯರಡೋಣಿ, ಶ್ರೀ ಹನುಮಂತ ತುಂಬದ, ಶ್ರೀ ಶಿವುಕುಮಾರ ಹಾವರಗಿ, ಶ್ರೀ ಮಹಾಂತೇಶ ಬಂಡಿ, ಶ್ರೀ ಮಲ್ಲಿಕಾರ್ಜುನ ಕುಂಬಾರ, ಶ್ರೀ ವಿರೇಶ ಮನ್ನಾಪೂರ, ಶ್ರೀ ರವಿ ಕೊಪ್ಪಳ,ಶ್ರೀ ಶಂಕರ ಗಾಣದಾಳ, ಶ್ರೀ ಬಸವರಾಜ ಹುನಕುಂಟಿ, ನಗರಸಭೆ ಸದಸ್ಯರಾದ ಶ್ರೀ ಸೂಗುರೇಶ ನಾಗಲೋಟಿ ಹಾಗು ಕಾರ್ಯಾಲಯ ಕಾರ್ಯದರ್ಶಿಗಳಾದ ಶ್ರೀ ಕಪೀಲ್ ಪವಾರ ಅವರುಗಳು ಉಪಸ್ಥಿತರಿದ್ದರು.

ವರದಿ : ದಾವಲ್. ಶೇಡಂ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!