Ad imageAd image

ಡಾ!!ಬಿ.ಆರ.ಅಂಬೇಡ್ಕರ ರವರ 133ನೇ ಜನ್ಮ ದಿನಾಚರಣೆ

Bharath Vaibhav
ಡಾ!!ಬಿ.ಆರ.ಅಂಬೇಡ್ಕರ ರವರ 133ನೇ ಜನ್ಮ ದಿನಾಚರಣೆ
WhatsApp Group Join Now
Telegram Group Join Now

ಗೋಕಾಕ್ :-ತಾಲೂಕಾ ಆಡಳಿತ.ತಾಲೂಕ ಪಂಚಾಯತ.ನಗರಸಭೆ ಹಾಗೂ ತಾಲೂಕಿನ ಸ್ಥಳೀಯ ಸಂಸ್ಥೆಗಳು ಮತ್ತು ಸಮಾಜ ಕಲ್ಯಾಣ ಇಲಾಖೆ ಗೋಕಾಕ ಇವರು ಸಂಯುಕ್ತ ಆಶ್ರಯದಲ್ಲಿ ಡಾ!!ಬಿ.ಆರ.ಅಂಬೇಡ್ಕರ ರವರ 133ನೇ ಜನ್ಮ ದಿನಾಚರಣೆ ಆಚರಿಸಲಾಯಿತು. ಈ ಸಮಾರಂಭ ನಗರ ಸಭೆ ಸಮುದಾಯ ಭವನ ಮಯೂರ ಶಾಲೆ ಹತ್ತಿರ ಕಾರ್ಯಕ್ರಮ ನಡೆಯಿತು.ಉದ್ಘಾಟನೆಯನ್ನು ದೀಪ ಬೆಳಗುಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಿಗೆ ಹಾಗೂ sslc ಹಾಗೂ puc ಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ತಾಲೂಕ ಆಡಳಿತ ವತಿಯಿಂದ ಮಾಡಲಾಯಿತು.ಇದೆ ಕಾರ್ಯಕ್ರಮದಲ್ಲಿ ಕರ್ನಾಟಕ ಭೀಮ ರಕ್ಷಕ ಸಂಘಟನೆ ವತಿಯಿಂದ ಮಕ್ಕಳಿಗೆ ನೋಟ ಬುಕ್ಕ.ಪೆನ್ನು.ಪೇನ್ಸಿಲ ವಿತರಣೇ ಕಾರ್ಯಕ್ರಮ ನಡೆಸಿದರು.ಈ ಕಾರ್ಯಕ್ರಮದಲ್ಲಿ ಕರ್ನಾಟಕ ಭೀಮ ರಕ್ಷಕ ಸಂಘಟನೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಈಶ್ವರ ಮಾ ಗುಡಜ ಇವರು ಅಂಬೇಡ್ಕರರ  ಜೀವನದ ಚರಿತ್ರೆ ಬಗ್ಗೆ ಮಾತನಾಡಿದರು.

ಅತಿಥಿ ಉಪನ್ಯಾಸಕರು ಶ್ರೀ ಗುರುರಾಜ ಲೂತಿ ಅಧ್ಯಕ್ಷರು ಅಖಿಲ ಕರ್ನಾಟಕ ಶರಣ ಸಾಹಿತ್ಯ ಪರಿಷತ ಬಿಳಗಿ ಇವರು ನಡೆಸಿಕೊಟ್ಟರು.ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನ ಶ್ರೀ ಮೋಹನ ಭಸ್ಮೇ ತಹಸೀಲ್ದಾರರು ಹಾಗೂ ತಾಲೂಕ ದಂಡಾಧಿಕಾರಿಗಳು ಮಾತನಾಡಿ ಅಂಬೇಡ್ಕರ ಅವರು ಅಂದ್ರೆ ನಮಗೆ ನಿಮಗೆ ಒಂದು ಶಕ್ತಿ ಯುವಕರು ಹಾಗೂ ಮಕ್ಕಳು ಅಂಬೇಡ್ಕರರ ಅವರ ಬಗ್ಗೆ ತಿಳಿದುಕೊಳ್ಳಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನ ಶ್ರೀ ಮೋಹನ ಭಸ್ಮೇ ತಹಸೀಲ್ದಾರರು ಹಾಗೂ ತಾಲೂಕ ದಂಡಾಧಿಕಾರಿಗಳು ಗೋಕಾಕ ಉದ್ಘಾಟಕರು ಶ್ರೀ ಉದಯಕುಮಾರ ಕಾಂಬಳೆ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ ಗೋಕಾಕ ಮುಖ್ಯ ಅಥೀತಿಗಳು ಶ್ರೀ ಆರ ಎಸ ಜಾನರ ಸಿ.ಪಿ.ಐ.ಅವರು ಹಾಗೂ ಶ್ರೀ ಜಿ.ಬಿ.ಬಳಿಗಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು.ಗೋಕಾಕ.ಶ್ರೀ ಆರ.ಪಿ.ಜಾಧವ ಪೌರಾಯುಕ್ತರು ನಗರ ಸಭೆ ಗೋಕಾಕ ಶ್ರೀ ಅಶೋಕ ಮಲಬನ್ನವರ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಗೋಕಾಕ ಇವರು ಸ್ವಾಗತ ಭಾಷಣ ಮಾಡಿದರು ಗೋಕಾಕ ತಾಲ್ಲೂಕಿನ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಮುದಾಯದ ಭಾಂಧವರು ಹಾಗು ಹೀರಿಯರು ಉಪಸ್ಥಿತರೀದ್ದರು.

ವರದಿ ರಾಜು ಮುಂಡೆ

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!