——————————————————————————ಬಿಕೆ ಹಳ್ಳಿ ಗ್ರಾಮದ ಯುವಕರ ಬಳಗದಿಂದ
ಪಾವಗಡ : ತುಮಕೂರು ಜಿಲ್ಲೆ ಪಾವಗಡ ತಾಲೂಕು ಬಿಕೆ ಹಳ್ಳಿ ಗ್ರಾಮದಲ್ಲಿ ಮಾದಿಗ ಜನಾಂಗಕ್ಕೆ ಸೇರಿದ ಹಿರಿಯ ಮುಖಂಡರು ಹಾಗೂ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಯುವಕರ ಬಳಗ ಸಂಘಟನ ವತಿಯಿಂದ ಗ್ರಾಮದಲ್ಲಿ ಇರುವ ಹೆಣ್ಣು ಮಕ್ಕಳ ಊರಿನ ಹಿರಿಯರು ನೇತೃತ್ವದಲ್ಲಿ ಡಾ.ಬಿ ಆರ್ ಅಂಬೇಡ್ಕರ್ ರವರ 134 ಜಯಂತ್ಯೋತ್ಸವ ಹಾಗೂ ಬಾಬು ಜಗಜೀವನ ರಾಮ್ ರವರ 118 ನೇ ಜಯಂತ್ಯೋತ್ಸವ ಅಲಂಕಾರ ವಾಗಿ ಬಿ ಕೆ ಹಳ್ಳಿ ಗ್ರಾಮದಲ್ಲಿ ಅದ್ದೂರಿಯಾಗಿ ಗ್ರಾಮದಲ್ಲಿ ಪಟಾಕಿ ಸಿಡಿಸಿ ಮೆರವಣಿಗೆ ಮುಖಾಂತರ ಜಯಂತೋತ್ಸವ ಆಚರಿಸಿದರು.

ಇದೇ ಸಮಾರಂಭದಲ್ಲಿ ಊರಿನ ಮುಖಂಡರು ಹಾಗೂ ಊರಿನ ಮಾದಿಗ ಸಮಾಜ ಬಂಧುಗಳ ವತಿಯಿಂದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಭಾವಚಿತ್ರ ಮತ್ತು ಡಾಕ್ಟರ್ ಜಗಜೀವನ್ ರಾಮ್ ಜಯಂತಿಯನ್ನು ದಿನಾಂಕ, 14/06/25 ಶನಿವಾರರಂದು ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಇದೇ ಸಂದರ್ಭದಲ್ಲಿ ಮೆರವಣೆಯ ಮುಖಾಂತರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿದ್ದರು. ಇದೆ ವೇಳೆಯಲ್ಲಿ ಮಾತನಾಡಿದ ಉಪನ್ಯಾಸಕ ರಘುವೀರ್ ಮಾತನಾಡಿ ಈ ದಿನ ನಮ್ಮ ಬಿ ಕೆ ಹಳ್ಳಿ ಗ್ರಾಮದಲ್ಲಿ ಅದ್ದೂರಿಯಾಗಿ ಜಯಂತಿ ನಡೆಸಿದರು ಅಂತ ತಿಳಿಸಿ ಕೆಲವೊಂದು ಅಂಬೇಡ್ಕರ್ ಜೀವನ ಚರಿತ್ರೆ ಬಗ್ಗೆ ವಿವರಿಸಿದ್ದಾರೆ.
ನಂತರ ಇದೆ ವೇಳೆಯಲ್ಲಿ ಮಾತನಾಡಿ ಕರಿಯಣ್ಣ ನಿಷೇದ ಉಪದೇಶಕರು ಅಂಬೇಡ್ಕರ್ ಅವರ ಬಗ್ಗೆ ಹಾಡಿನ ಮುಖಾಂತರ ಹಾಗೂ ಅಂಬೇಡ್ಕರ್ ಸಿದ್ದಾಂತಗಳು ಹಾಗೂ ಅಂಬೇಡ್ಕರ್ ಜೀವನ ಬಗ್ಗೆ ಬದುಕಿರುವುದು ಅರ್ಥಪೂರ್ವಕವಾಗಿ ತಿಳಿಸು ಕೊಟ್ಟಿರುತ್ತಾರೆ.
ಶಿವಕುಮಾರ್ ಉಪನ್ಯಾಸಕ ಮಾತನಾಡಿ. ಈ ದಿನ ಬಿಕೆ ಹಳ್ಳಿ ಗ್ರಾಮದಲ್ಲಿ ಸುಂದರವಾಗಿ ಅಂಬೇಡ್ಕರ್ ಜಯಂತಿಯನ್ನು ಮಾಡಿದ್ದಕ್ಕೆ ನನ್ನ ಕಡೆಯಿಂದ ಶುಭಾಶಯಗಳು ತಿಳಿಸಿ ಅಂಬೇಡ್ಕರ್ ಜೀವನ ಚರಿತ್ರೆ ಬಗ್ಗೆ ಪೂರ್ಣವಾಗಿ ಕಾರ್ಯಕ್ರಮದಲ್ಲಿ ಅರ್ಥಪೂರ್ಣವಾಗಿ ಹೇಳಿರುತ್ತಾರೆ.
ಈ ಕಾರ್ಯಕ್ರಮವನ್ನು ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ. ಮಾಜಿ ಶಾಸಕ ಕೆಎಂ ತಿಮ್ಮರಾಯಪ್ಪ ಮಾತನಾಡಿ ಊರಿನಲ್ಲಿ ಶಾಂತಿಯುತವಾಗಿ ಇರಬೇಕು ನಂತರ ಅಂಬೇಡ್ಕರ್ ಅವರ ಸಿದ್ಧಾಂತವನ್ನು ನಾವು ಅಂಬೇಡ್ಕರ್ ಇರುವ ಸಿದ್ದಾಂತಗಳ ಮುಖಾಂತರ ನಾವು ಮುಂದಕ್ಕೆ ಸಾಗಬೇಕೆಂದು ಹೇಳಿದ್ದಾರೆ.
ನಂತರ ಇದೆ ವೇಳೆಯಲ್ಲಿ ಮಾತನಾಡಿದ. ಸಿಪಿಐ ಗ್ರಾಮಾಂತರ ಪೊಲೀಸ್ ಠಾಣೆ ಗಿರೀಶ್ ಮಾತನಾಡಿ ಅಂಬೇಡ್ಕರ್ ಜಯಂತಿ ಶುಭಾಶಯಗಳು ತಿಳಿಸಿದ್ದ. ಕಾನೂನು ಅರಿವಿನ ಬಗ್ಗೆ ಈ ಕಾರ್ಯಕ್ರಮದಲ್ಲಿ ತಿಳಿಸಿಕೊಟ್ಟಿದ್ದಾರೆ.
ಇದೇ ವೇಳೆಯಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿ ನವೀನ್ ಕಿಲ್ಲರ್ನಳ್ಳಿ ಈ ದಿನ ಬಿ ಕೆ ಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿಯನ್ನು ಅದ್ದೂರಿಯಾಗಿ ನಿರ್ವಹಿಸಿದರ ಎಂದು ಹೇಳಿ ಬಾಲ್ಯ ವಿವಾಹ ಬಗ್ಗೆ ಹೆಣ್ಣು ಮಕ್ಕಳಿಗೆ ವಿಚಾರದ ಬಗ್ಗೆ ತಿಳಿಸಿಕೊಟ್ಟಿದ್ದಾರೆ.
ಈ ಬೇಳೆ.ಜಯಂತೋತ್ಸವಕ್ಕೆ ಕಾರ್ಯಕ್ರಮಕ್ಕೆ. ತಾಲೂಕಿನ ಹಿರಿಯ ಮುಖಂಡ ಕೋರ್ಟ್ ನರಸಪ್ಪ. ಚಂದ್ರಕಾಂತ್ ಬಿಬಿಎಂಪಿ ನಿವೃತ್ತಿ ಇಂಜಿನಿಯರ್. ದಲಿತ ಮುಖಂಡರುಗಳರಾದ HRFDL ಹನುಮಂತರಾಯಪ್ಪ. C k ತಿಪ್ಪೆಸ್ವಾಮಿ. ಬಿಪಿ ಪೆದ್ದಣ್ಣ. ಬಿ ಹೊಸಹಳ್ಳಿ. ಸಿ ಕೆ ಪುರ ಹನುಮಂತರಾಯಪ್ಪ ಕಲಾತಂಡ.ಮಲ್ಲಿಕಾರ್ಜುನ. HRFDL. ನರಸಿಂಹಪ್ಪ. ಪೃಥ್ವಿ ಬಿ ಕೆ ಹಳ್ಳಿ ಗ್ರಾಮದ ಮುಖಂಡರುಗಳರಾದ. ರಾಮಪ್ಪ. ಶ್ರೀರಾಮಪ್ಪ. ಎಲ್ಲಾ ಮಾದಿಗ ಸಮಾಜದ ಮುಖಂಡರುಗಳು ಹಾಗೂ ಬಿಕೆ ಹಳ್ಳಿ ಯುವಕರ ಬಳಗದವರು. ಮತ್ತು ಜೀವಿಗಳು ಗ್ರಾಮದ ಹೆಣ್ಣು ಮಕ್ಕಳು ಹಾಜರಿದ್ದರು.
ವರದಿ: ಶಿವಾನಂದ




