ಚಾಮರಾಜನಗರ: ಚಾಮರಾಜನಗರ ತಾಲ್ಲೋಕಿನ ಸುತ್ತೂರು ಗ್ರಾಮದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಯುವಕ ಸಂಘದ ವತಿಯಿಂದ ವಿಶ್ವ ರತ್ನ ಡಾ ಬಿ ಆರ್ ಅಂಬೇಡ್ಕರ್ ರವರ 134ನೇ ಜಯಂತಿ ಮಹೋತ್ಸವ ಆಚರಣೆ ಮಾಡಲಾಯಿತು
ಕಾರ್ಯಕ್ರಮವನ್ನು ಜೋತಿ ಬೆಳಗಿಸುವ ಮೂಲಕ ಗ್ರಾಮ ಪಂಚಾಯಿತಿ ಅಧ್ಯಕ್ಷರು ವಸಂತ ಕುಮಾರ್ ಉದ್ಘಾಟಿಸಿದರು
ಮುಖ್ಯ ಭಾಷಣಕರರದ ಕೇಶವಮೂರ್ತಿ ಮಾತನಾಡಿ ಅಂಬೇಡ್ಕರ್ ದೇಶದ ಶಕ್ತಿ ಅಂಬೇಡ್ಕರ್ ರವರ ಇಲ್ಲವಾಗಿದ್ದರೆ ನಾವು ಅವಿದ್ಯಾವಂತರಾಗಿ ಬದುಕಬೇಕಾಗಿತ್ತು ಅವರು ನಮಗೆ ಶಿಕ್ಷಣನೀಡಬೇಕು ಎಂದು ಗಂಡಿನ ಜೋತೆಗೆ ಹೆಣ್ಣಿಗೂ ಶಿಕ್ಷಣ ಸಿಗಬೇಕು ಎಂದು ಸಮಾನತೆಯ ಹಕ್ಕನ್ನು ಕೊಟ್ಟವರು ಅಂಬೇಡ್ಕರ್ ರವರು ಇದರಿಂದಾನೆ ಅವರಿಗೆ ಆಧುನಿಕ ಪಿತಾಮಹಾ ಎಂದು ಕರೀತಾರೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವಸಂತ ಕುಮಾರ್ ಮಾತನಾಡಿ ಮನೆ ಮನೆಯಲ್ಲೂ ಅಂಬೇಡ್ಕರ್ ಇದ್ದಾರೆ ಒಂದೇ ಜಾತಿಗೆ ಮಾತ್ರ ಅಲ್ಲಾ ಕಟ್ಟಾ ಕಡೆಯ ವ್ಯಕ್ತಿಗಾಗಿ ಶ್ರಮಸಿದರೆ ನಾನು ಅಧ್ಯಕ್ಷರಾಗಳು ನನ್ನ ದೇವರು ಅಂಬೇಡ್ಕರ್ ಕಾರಣ ಎಂದು ತಿಳಿಸಿದರು.
ಸುತ್ತೂರು ಗ್ರಾಮದಿಂದ ಬೈಕ್ ರ‍್ಯಾಲಿಯ ಮೂಲಕ ಯಳಂದೂರು ಪಟ್ಟಣದಲ್ಲಿ ಇರುವ ಅಂಬೇಡ್ಕರ್ ಪ್ರತಿಮೆಗೆ ಹೋಗಿ ಪುಸ್ವರ್ಚನೆ ಮಾಡಲಾಯಿತು. ಗ್ರಾಮ ಯುವಕರು ಮೆರವಣಿಗೆ ಹಾಗೂ ಅನ್ನಸಂತರ್ಪಣ ಕಾರ್ಯಕ್ರಮಗಳನ್ನು ಆಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಗ್ರಾಮವು ಹೂವು ದ್ವೀಪ ಅಲಂಕಾರದಿಂದ ಸಿಂಗರಿಸಿ ಹಬ್ಬದಿಂದ ಕೊಡಿತು. ವಿಶೇಷವಾಗಿ ಅಂಗವಿಕಲರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನವೀನ್, ಪೊಲೀಸ್ ಇಲಾಖೆ ಶಿವು, ಮಹದೇವಸ್ವಾಮಿ, ಸುನಿಲ್, ಗ್ರಾಮ ಪಂಚಾಯಿತಿ ಸದ್ಯಸರುಗಳಾದ ಶ್ರೀನಿವಾಸ್, ಶ್ರೀಮತಿ ಚಂದ್ರಮ್ಮ, ಶ್ರೀಮತಿಕಮಲಾಕ್ಷಿ, ಶ್ರೀಮತಿ ಶಿವಮ್ಮ ಅಶೋಕ್,ಹಾಗೂ ಸುತ್ತೂರು ಗ್ರಾಮದ ಯಜಮಾನರುಗಳು ಗ್ರಾಮಸ್ಥರು ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು ಹಾಜರಿದ್ದರು.
ವರದಿ: ಸ್ವಾಮಿ ಬಳೇಪೇಟೆ