ಹಾವೇರಿ: ಶಿಗ್ಗಾಂವಿ ತಾಲೂಕಿನ ಹೊಸೂರು ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಹಾಗೆ ಕರುಡು ಸಮಿತಿಯ ಅಧ್ಯಕ್ಷರಾದ ಡಾ ಬೀ ಆರ್ ಅಂಬೇಡ್ಕರವರ 134ನೇ ಜನುಮ ದಿನವನ್ನು ಆಚರಣೆ ಮಾಡಲಾಯಿತು. ಸಂದರ್ಭದಲ್ಲಿ
ಪತ್ರಕರ್ತರಾದ ದಾವಲ್ ಸಾಬ್. ಎಂ. ಹುಬ್ಬಳ್ಳಿ ಮಾತನಾಡಿ.
ಡಾಕ್ಟರ್ ಬಿ ಆರ್ ಅಂಬೇಡ್ಕರ್ 134 ನೇ ಹುಟ್ಟುಹಬ್ಬವನ್ನು ಭಾರತ ದೇಶದಲ್ಲಿ ಎಲ್ಲ ಸಮುದಾಯದವರು ಒಂದು ರೀತಿಯ ಹಬ್ಬದ ವಾತಾವರಣದ ಹಾಗೆ ಸಂಭ್ರಮಿಸುತ್ತಾರೆ ಎಂದು ಮಾತನಾಡಿದರು.
ಡಾಕ್ಟರ್ ಬಿ ಆರ್ ಅಂಬೇಡ್ಕರವರ
ಸಂವಿಧಾನಕ್ಕೆ ಎಲ್ಲರೂ ತಲೆಬಾಗಲೇಬೇಕು ಬಿ ಆರ್ ಅಂಬೇಡ್ಕರ್ ಸಂವಿಧಾನ ಮೇಲೆ ಭಾರತ ದೇಶ ನಡೆಯುತ್ತದೆ ಎಲ್ಲರೂ ಕೂಡಿಕೊಂಡು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಹುಟ್ಟು ಹಬ್ಬದ ಅದ್ದೂರಿಯಾಗಿ ಆಚರಣೆ ಮಾಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಡಿ.ಎಸ್.ಎಸ್. ಜಿಲ್ಲಾ ಅಧ್ಯಕ್ಷರಾದ ಬಸುರಾಜ್ ಎಸ್ ಹಂಚಿನ ಮನಿ, ಭೀಮಪ್ಪ ಸುಣಗಾರ್, ಸೋಮಪ್ಪ ಪ. ಮಾದರ, ಉಳವಪ್ಪ ಮಾದರ, ನೀಲಪ್ಪ ಮಾದರ್, ಇನ್ನೂ ಅನೇಕರು ಉಪಸ್ಥಿತರಿದ್ದರು.
ಡಾಕ್ಟರ್ ಬಿ. ಅರ್. ಅಂಬೇಡ್ಕರವರ 134 ನೇ ಹುಟ್ಟುಹಬ್ಬ ಆಚರಣೆ
