ಕಾಳಗಿ ತಾಲೂಕಿನ ಡಾ ಬಾಬಾ ಸಾಹೇಬ ಅಂಬೇಡ್ಕರ್ ರವರ 134ನೇ ಜಯಂತಿ ನಿಮಿತ್ಯ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಆದ್ದರಿಂದ ತಾಲೂಕಿನ ಜನತೆಗೆ ಉಚಿತ ಆರೋಗ್ಯ ತಪಾಸಣೆಯನ್ನು ಉಪಯೋಗಿಸಿಕೋಳ್ಳಿ ಎಂದು ಜಯತೋತ್ಸವ ಸಮಿತಿ ವತಿಯಿಂದ ಜನತೆ ಕರೆ ನೀಡಲಾಗಿದೆ ಈ ಸಂದರ್ಭದಲ್ಲಿ : ಗೌರವ ಅಧ್ಯಕ್ಷರಾದ ಸಂತೋಷ ಎಮ್ ನರನಾಳ, ಅಧ್ಯಕ್ಷರಾದ ಗಂಗಾಧರ್ ಮಾಡಬೂಳ್, ಉಪಾಧ್ಯಕ್ಷರಾದ ಅಂಬರೀಶ್ ಮೊಘಾ ಮತ್ತು ಮನೋಜ ಕೋಟನೂರು, ಕೋಶಧ್ಯಕ್ಷರಾದ ಕಪಿಲ್ ದೊಡ್ಡಮನಿ, ಪ್ರಚಾರ ಸಮಿತಿ ಅಧ್ಯಕ್ಷರಾದ ರತನ ಕನ್ನಡಿಗಿ, ಕಾರ್ಯಧ್ಯಕ್ಷ ಅಮರ ಗಾವರ, ದಲಿತ ಹಿರಿಯ ಮುಖಂಡ ಮಲ್ಲಿಕಾರ್ಜುನ ಗಾವರ್, ಮಂಜು ದಂಡಿನ, ಇದ್ದರು.
ವರದಿ : ಹಣಮಂತ ಕುಡಹಳ್ಳಿ