Ad imageAd image

ರಾಮದುರ್ಗ:ಆಕ್ರಮ ಮರಳು ದಂಧೆಯಿಂದ ಕೂಡಿಟ್ಟ 14 ಟಿಪ್ಪರ್ ಮರಳು ಜಪ್ತಿ

Bharath Vaibhav
ರಾಮದುರ್ಗ:ಆಕ್ರಮ ಮರಳು ದಂಧೆಯಿಂದ ಕೂಡಿಟ್ಟ 14 ಟಿಪ್ಪರ್ ಮರಳು ಜಪ್ತಿ
WhatsApp Group Join Now
Telegram Group Join Now

ಅಕ್ರಮ ಮರಳು ದಂಧೆಯಿಂದ ಕೂಡಿಟ್ಟ 14 ಟಿಪ್ಪರ್ ಮರಳು ಜಪ್ತಿ

 

ತೋರಣಗಟ್ಟಿ : ನಿನ್ನೆ ದಿನಾಂಕ 27-6-2024 ರಂದು ತೋರಣಗಟ್ಟಿ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹ ಮಾಡಿದ ಮರಳಿನ ಬಗ್ಗೆ ಚೆನ್ನಮಲ್ಲು ಹಲಗೋಡಿ ಅವರ ಮಾಹಿತಿ ಮೇರೆಗೆ , ಇಂದು ದಿನಾಂಕ 28-6-2024 ರಂದು ಸುಮಾರು 14 ಟಿಪ್ಪರ್ ಮರಳನ್ನು ಸೀಜ ಮಾಡಿ ಅಧಿಕಾರಿಗಳು ಇಂದು ಸರ್ಕಾರಕ್ಕೆ ಒಪ್ಪಿಸಿದ್ದಾರೆ.

 

ಅಕ್ರಮ ಚಟುವಟಿಕೆಗಳು , ಮರಳು ದಂಧೆ ಇನ್ನಿತರ ಸಮಾಜಕ್ಕೆ ಹಾನಿ ಉಂಟುಮಾಡುವ ಚಟುವಟಿಕೆಗಳ ವಿರುದ್ಧ ಸಮಾಜದ ಪ್ರತಿಯೊಬ್ಬರು ಧ್ವನಿ ಎತ್ತಬೇಕಾಗಿದೆ, ಇದರಿಂದ ಒಂದು ಒಳ್ಳೆಯ ಸಮಾಜ ಕಟ್ಟಲು ಹಾಗೂ ದಕ್ಷ ಅಧಿಕಾರಿಗಳಿಗೂ ಕೂಡ ಸಹಕಾರ ಆಗುತ್ತದೆ ಎಂಬುದು ನಮ್ಮ ಭಾರತ ವೈಭವ 5 ಸುದ್ದಿ ಮಾಧ್ಯಮ ಅಭಿಲಾಷೆಯ.

ವರದಿ : ಮಂಜುನಾಥ ರಜಪೂತ 

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!