Ad imageAd image

15-09-2024ರಂದು “ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ” ದಿನಾಚರಣೆ ಕಾರ್ಯಕ್ರಮದನ್ವಯ ಮಾನವ ಸರಪಳಿ ಪೂರ್ವಭಾವಿ ಸಭೆ.

Bharath Vaibhav
15-09-2024ರಂದು “ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ” ದಿನಾಚರಣೆ ಕಾರ್ಯಕ್ರಮದನ್ವಯ ಮಾನವ ಸರಪಳಿ ಪೂರ್ವಭಾವಿ ಸಭೆ.
WhatsApp Group Join Now
Telegram Group Join Now

ನಿಡಗುಂದಿ:-15-09-2024ರಂದು “ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ” ದಿನಾಚರಣೆ ಕಾರ್ಯಕ್ರಮದನ್ವಯ ಮಾನವ ಸರಪಳಿ ಪೂರ್ವಭಾವಿ ಸಭೆ.
ನಿಡಗುಂದಿ ತಾಲೂಕಿನಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ” ದಿನಾಚರಣೆ ಕಾರ್ಯಕ್ರಮದನ್ವಯ ಮಾನವ ಸರಪಳಿ ಪೂರ್ವ ಭಾವಿ ಸಭೆ ನಡೆಸಿದರು.

ತಹಶಿಲ್ದಾರ ಎ.ಡಿ.ಅಮರಾವದಗಿ, ಸುದ್ದಿಗಾರರೊಂದಿಗೆ ಮಾತನಾಡಿ ಜನ ಪ್ರತಿನಿಗಳು ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿ ಸದಸ್ಯರುಗಳು ಹಾಗೂ ಕುಟುಂಬ ಸದಸ್ಯರು ಭಾಗ ವಹಿಸುವಂತೆ ಎಲ್ಲ ಸಾರ್ವಜನಿಕರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಒಳಗೊಂಡಂತೆ ಸ್ವಯಂ ಪ್ರೇರಿತವಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

1 ಕಿಲೋಮಿಟರ್ ಒಬ್ಬ ಅಧಿಕಾರಿಗಳು ನೆಮಕ ಮಾಡಿದೆ, ಜನರನ್ನು ಕರೆದುಕೊಂಡು ಬರುವುದರಿಂದ ಹಿಡಿದು ಮರಳಿ ಬಿಡುವವರೆಗೂ ಸುಮಾರು 15ಕಿಲೋಮಿಟರ್ ವರೆಗೆ ಹುಲ್ಲೂರು, ನಿಡಗುಂದಿ ಹಾಗೂ ಆಲಮಟ್ಟಿ ವರೆಗೂ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ” ಆಚರಿಸುಲು ಎಲ್ಲಾ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಇಓ ವೆಂಕಟೇಶ ವಂದಾಲ ಅವರು ಮಾತನಾಡಿ ಅಲ್ಫೋಪಹಾರ ಕುಡಿಯುವ ನೀರು ವ್ಯವಸ್ಥೆ ಮಾಡಲಾಗುವುದು, ಕಡ್ಡಾಯವಾಗಿ ಎಲ್ಲಾ ಅಧಿಕಾರಿಗಳು ಪಾಲ್ಗೊಳ್ಳ ತಕ್ಕದ್ದು ಎಂದು ಹೇಳಿದರು.

ವರದಿ :ಅಲಿ ಮಕಾನದಾರ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!