Ad imageAd image

ತಾಯಿ ಮಕ್ಕಳ ಆಸ್ಪತ್ರೆ & ಬಾಲಕಿರ ವಸತಿ ಶಾಲೆಗೆ ಅಸಿಸ್ಟೆಂಟ್ ಕಮಿಷನರ್ ಎ.ಸಿ. ಸುಭಾಷ್ ಸಂಪಗಾವಿ ಭೇಟಿ

Bharath Vaibhav
ತಾಯಿ ಮಕ್ಕಳ ಆಸ್ಪತ್ರೆ & ಬಾಲಕಿರ ವಸತಿ ಶಾಲೆಗೆ  ಅಸಿಸ್ಟೆಂಟ್ ಕಮಿಷನರ್ ಎ.ಸಿ. ಸುಭಾಷ್ ಸಂಪಗಾವಿ ಭೇಟಿ
WhatsApp Group Join Now
Telegram Group Join Now

ಚಿಕ್ಕೋಡಿ :ಶುಕ್ರವಾರ ದಿ : 10-01-2025 ರಂದು ಬೆಳಂ ಬೆಳಿಗ್ಗೆ ಧಿಡೀರನೆ, ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮತ್ತು ಸರಕಾರಿ ಬಾಲಕಿಯರ ವಸತಿ ನಿಲಯಕ್ಕೆ, ಚಿಕ್ಕೋಡಿ ಉಪವಿಭಾಗೀಯ ದಂಡಾಧಿಕಾರಿಗಳಾದ, ಸುಭಾಷ ಸಂಪಗಾವಿ ಇವರು, ಭೆಟ್ಟಿ ನೀಡಿ ರೋಗಿಗಳ ಹಾಗೂ ಬಾಲಕಿಯರ ಕ್ಷೇಮದ ಬಗ್ಗೆ ಹಾಗೂ ಸೌಲಭ್ಯಗಳ ಬಗ್ಗೆ ವಿಚಾರಣೆ ನಡೆಸಿದರು.

ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಯಾವುದೇ ತರದ ಮೂಲಭೂತ ಸೌಕರ್ಯಗಳ ಕೊರತೆಯಾಗಬಾರದು, ಫಲಾನುಭವಿಗಳಿಗೆ ಯಾವುದೇ ತೊಂದರೆ ‘ಆಗದಂತೆ ಸರಿಯಾಗಿ ಕಾರ್ಯ ನಿರ್ವಹಿಸಬೇಕು, ನಮ್ಮ ಕಡೆಗೆ ದೂರುಗಳು ಬಾರದಂತೆ ಎಚ್ಚರವಹಿಸಬೇಕು, ತಮಗೆ ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸಲು ತೊಂದರೆಗಳು ಎದುರಾದರೆ ನಮಗೆ ನೇರವಾಗಿ ತಿಳಿಸಿ, ನಾವು ಅವುಗಳನ್ನು ಪರಿಹಾರ ಮಾಡಲು ಬದ್ಧರಿದ್ದೇವೆ, ಎಲ್ಲರನ್ನು ತಮ್ಮ ಮನೆಯ ಸದಸ್ಯರಂತೆ ನೋಡಿಕೊಳ್ಳಿ ಎಂದು ಸೂಚಿಸಿದರು, ಅಲ್ಲಿಯ ನೀರು-ಆಹಾರದ ಗುಣಮಟ್ಟದ ಬಗ್ಗೆ ಪರಿಶೀಲಿಸಿ, ಯಾವಾಗಲೂ ಸ್ವಚ್ಛತೆಯನ್ನು ಕಾಪಾಡಬೇಕೆಂದು ಹೇಳಿದರು.

ವರದಿ :ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!