ತುಮಕೂರು : ಪಾವಗಡ ತಾಲೂಕಿನಲ್ಲಿ ಅಕ್ರಮ ಸಂಬಂಧದ ವರದಿ ಮಾಡಿದ್ದಕ್ಕೆ ಪತ್ರಕರ್ತನ ಗಡಿನಾಡು ನ್ಯೂಸ್ ಸಂಪಾದಕರ ಮೇಲೆ ಹಲ್ಲೆ ನಡೆಸಿದ ನಾರಾಯಣ್ ರೆಡ್ಡಿ ಮತ್ತು ಇವರ ಸಂಬಂಧಿಕರಾದ ಮಹಿಳೆಯರು.
ಪಾವಗಡ ಪಟ್ಟಣದಲ್ಲಿ ಇರುವ ರಿಯಲ್ ಎಸ್ಟೇಟ್ ನಾರಾಯಣ ರೆಡ್ಡಿ ರವರದ್ದು ಅಕ್ರಮ ಸಂಬಂಧದ ವಿಚಾರವನ್ನು ಪತ್ರಕರ್ತ ರಾಮಾಂಜನಪ್ಪ ರವರು ವರದಿಯನ್ನು ಮಾಡಿದ್ದ ಅದಕ್ಕೆ ಅದೇ ದ್ವೇಷವನ್ನು ಇಟ್ಟುಕೊಂಡು ನಾರಾಯಣ್ ರೆಡ್ಡಿ ಮತ್ತು ಅವರ ಕುಟುಂಬದ ಮೂರು ಜನ ಮಹಿಳೆಯರು ಸೇರಿ ದಿನಾಂಕ 6/1/25 ಸೋಮವಾರದಂದು ಪಾವಗಡದಲ್ಲಿರುವ ಟೋಲ್ ಗೇಟ್ ಬಳಿ ಇರುವ ಶ್ರೀ ರಾಮ್ ಮೆಡಿಕಲ್ ಸ್ಟೋರ್ ಮುಂದೆ ಮಹಿಳೆಯರು ಅರೆ ಬೆತ್ತಲೆಗೊಳಿಸಿ ಹಲ್ಲೆ ಮಾಡಿರುತ್ತಾರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅರಳಿದ ಈ ವಿಡಿಯೋ ಅರಳುತ್ತಾ ಇರುತ್ತದೆ ಅದಕ್ಕೆ ನಾರಾಯಣ್ ರೆಡ್ಡಿ ಮತ್ತು ಅವರ ಕುಟುಂಬದ ಮಹಿಳೆಯರ ಮೇಲೆ ಕಾನೂನ್ ರೀತಿಯಲ್ಲಿ ಶಿಕ್ಷ ನೀಡಬೇಕು ಎಂದು ಸಾರ್ವಜನಿಕರ ಒತ್ತಾಯ ಪಟ್ಟಣದಲ್ಲಿರುವ ಪೊಲೀಸ್ ಠಾಣೆ ಇಲ್ಲಿರುವ ಅಧಿಕಾರಿಗಳು ಗಡಿನಾಡು ನ್ಯೂಸ್ ಸಂಪಾದಕರ ರಾಮಾಂಜಪ್ಪನಿಗೆ ನ್ಯಾಯ ಕೊಡಿಸಬೇಕೆಂದು ಸಾರ್ವಜನಿಕರ ಒತ್ತಾಯ.
ವರದಿ: ಶಿವಾನಂದ