HMPV ವೈರಸ್ ಬಗ್ಗೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ವಿವರಿಸಿದ: ಆರೋಗ್ಯ ಅಧಿಕಾರಿ ಡಾ.ಎಂ.ಬಿ.ಪಾಟೀಲ

Bharath Vaibhav
HMPV ವೈರಸ್ ಬಗ್ಗೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ವಿವರಿಸಿದ: ಆರೋಗ್ಯ ಅಧಿಕಾರಿ ಡಾ.ಎಂ.ಬಿ.ಪಾಟೀಲ
WhatsApp Group Join Now
Telegram Group Join Now

ಬಾದಾಮಿ :ರಾಜ್ಯದಲ್ಲಿ ಕರೋನ ಕೋವಿಡ್ ಸಾಕಷ್ಟು ಜನರನ್ನು ಬಲಿಪಡೆದದ್ದನ್ನು ಯಾರೂ ಕೂಡ ಮರೆಯುವುದಿಲ್ಲ. ಈಗ ಮತ್ತೆ ಚೀನಾದಲ್ಲಿ ಸಾಕಷ್ಟು ಈ ವೈರಲ್ HMPV ಹ್ಯೂಮನ್ ಮೆಟಾನ್ಯೂಮೋ ವೈರಸ್ ಎಂಬ ವೈರಸ್ ಈಗ ರಾಜ್ಯದಲ್ಲಿ ಕಾಣಿಸಿಕೊಂಡು ಹರಾಡ್ತಾ ಇದೆ ಈ ಬಗ್ಗೆ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ತಾಲೂಕಾ ಆರೋಗ್ಯ ಅಧಿಕಾರಿ ಡಾ!! ಎಂ. ಬಿ. ಪಾಟೀಲ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಈ HMPV ವೈರಸ್ ಬಗ್ಗೆ ಹಾಗೂ ಮೊನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿವರಿಸಿ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಬಾದಾಮಿ ತಾಲೂಕಾ ಹಿರಿಯ ಆರೋಗ್ಯ ಅಧಿಕಾರಿಗಳಾದ ಪಿ. ಎಚ್. ಮಹಾಲಿಂಗಪೂರ ಸಹ ಉಪಸ್ಥಿತರಿದ್ದರು.

ವರದಿ:ರಾಜೇಶ್. ಎಸ್. ದೇಸಾಯಿ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!