ಚಾಮರಾಜನಗರ: ನಗರದ ರಾಮಸಮುದ್ರ ಹತ್ತಿರ ವಿರುವ ಸೈಯದ್ ದಿಲ್ಬಕ್ಷ ಶಾ ಖಾದರ್ ವಲಿ ದರ್ಗಾಕ್ಕೆ ನೂತನವಾಗಿ ಆಯ್ಕೆಗೂಂಡ ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಬೇಟಿನೀಡಿ ಆಶೀರ್ವಾದ ಪಡೆದು ಕೂಂಡರು.
ನಗರದಲ್ಲಿ ಯೂತ್ ಕಾಂಗ್ರೆಸ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕೆ ಆಗಮಿಸಿದ ರಾಜ್ಯ ಅಧ್ಯಕ್ಷ ಮಂಜುನಾಥ್ ಅವರು ಕಾರ್ಯಕ್ರಮ ಮುಗಿಸಿದ ಬಳಿಕಾ ರಾಮಸಮುದ್ರ ಬಳಿವಿರುವ ದರ್ಗಾಕ್ಕೆ ಬೇಟಿನೀಡಿ ಸಂದರ್ಭ ದಲ್ಲಿ ವಕ್ಫ್ ಮಂಡಳಿಯ ಉಪಾದ್ಯಾಕ್ಷ ಸೈಯದ್ ಕಲಾಮ್ ಉಲ್ಲಾ ಶಾ ಫಾತೇಹ ನೀಡಿ ಅವರನ್ನು ಮುಸ್ಲಿಂ ಗಣ್ಯರಿಂದ ಗೌರವ ಸಮರ್ಪಣೆ ನೀಡಲಾಯಿತು.
ಈ ಸಂದರ್ಭದಲ್ಲಿ ಮುಸ್ಲಿಂ ಮುಖಂಡರು ಹಾಗೂKPCC ಸದಸ್ಯರು ಸೈಯದ್ ರಫೀ. ಜಿಯಾವುಲ್ಲಾ. ಯೋಗೇಂದ್ರ. ಸೈಯದ್ ಮುಸೇಬ್. ಇಮ್ರಾನ್ ಖಾನ್ ಸೇರಿದಂತೆ ಇನ್ನೀತರರು ಭಾಗಿಯಾಗಿದ್ದರು.
ವರದಿ: ಸ್ವಾಮಿ ಬಳೇಪೇಟೆ