ಚೆನ್ನೈ: ಇತ್ತೀಚೆಗೆ ಕನ್ನಡ ಹಾಗೂ ತಮಿಳು ಭಾಷೆಗಳ ಇತಿಹಾಸದ ಬಗ್ಗೆ ಹಲವು ವಿವಾದಗಳು ಹುಟ್ಟಿಕೊಂಡಿರುವ ನಡುವೆ ತಮಿಳುನಾಡಿನ ದೇವಾಲಯವೊಂದರಲ್ಲಿ 17 ನೇ ಶತಮಾನದ ಕನ್ನಡದ ಶಾಸನವೊಂದು ಪತ್ತೆಯಾಗಿದೆ.
ಇದು ಈ ಪ್ರದೇಶದಲ್ಲಿ ವಿಜಯನಗರ ಕಾಲದಲ್ಲಿ ತಮಿಳುನಾಡಿನಲ್ಲಿ ಕನ್ನಡದ ಪ್ರಭಾವ ಹೇಗಿತ್ತು ಎಂಬುದನ್ನು ಬಹಿರಂಗಪಡಿಸುತ್ತದೆ.
ತಮಿಳುನಾಡಿನ ಈರೋಡ್‌ನ 17 ನೇ ಶತಮಾನದ ಕನ್ನಡದ ಶಾಸನ ಪತ್ತೆಯಾಗಿದೆ. ಯಕ್ಕೈ ತಂಡದಿಂದ ಈ ಪುರಾತನ ಶಾಸನವನ್ನು ಬೆಳಕಿಗೆ ತರಲಾಗಿದೆ.
ಇದರ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ .ಇದು ಈ ಪ್ರದೇಶದಲ್ಲಿ ವಿಜಯನಗರ ಕಾಲದಲ್ಲಿ ತಮಿಳುನಾಡಿನಲ್ಲಿ ಕನ್ನಡದ ಪ್ರಭಾವ ಹೇಗಿತ್ತು ಎಂಬುದನ್ನು ಬಹಿರಂಗಪಡಿಸುತ್ತ ದೆ.




