——————–ಸಂಶೋಧಕರಿAದ ಇಂತಹದೊAದು ಅಧ್ಯಯನ ಬಹಿರಂಗ
ಖಿನ್ನತೆ ಹಾಗೂ ಮನೋಯಾತನೆ ಸಂಕಷ್ಟ ಎದುರಿಸುತ್ತಿರುವವರಲ್ಲಿ ಬಹುತೇಕರು ಅಶ್ಲೀಲ ವಿಡಿಯೋಗಳನ್ನು ನೋಡಿ ಮನೋಯಾತನೆಯಿಂದ ಹೊರ ಬರಲು ಪ್ರಯತ್ನಿಸುತ್ತಾರೆಂದು ಅಧ್ಯಯನವೊಂದು ತಿಳಿಸಿದೆ.
ರಾಷ್ಟಿçÃಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ ಸಂಶೋದಕರು ನಡೆಸಿದ ಸಂಶೋಧನಾ ಅಧ್ಯಯನದಲ್ಲಿ ಇಂತಹದೊAದು ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.
ಜೀವನದಲ್ಲಿ ಬರುವ ತೊಂದರೆಗಳಿAದ ಹಲವಾರು ಮಾನಸಿಕಯಾತನೆ ಅನುಭವಿಸುವ ಬಹುತೇಕರಲ್ಲಿ ತಮ್ಮ ತೊಂದರೆಗಳನ್ನು ಮರೆಯಲು ಹಾಗೂ ಅವುಗಳಿಂದ ಹೊರಬರುವ ಪ್ರಯತ್ನವಾಗಿ ಅನಿಯಂತ್ರಿತವಾಗಿ ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸುತ್ತಾರೆ ಎಂದು ಅಧ್ಯಯನ ವರದಿ ಹೇಳಿದೆ.
ವಿವಿಧ ವಯೋಮಿತಿಯ ಪುರುಷರು ತಮ್ಮ ಸಮಸ್ಯೆಗಳು ಹಾಗೂ ಮನೋಯಾತನೆಗಾಗಿಯೇ ಇಂಥ ಸೆಕ್ಸ್ ವಿಡಿಯೋಗಳನ್ನು ನೋಡಿಕೊಂಡು ಕಾಲ ಕಳೆಯುತ್ತಾರೆ. ಇದರಿಂದ ಅವರ ದಿನನಿತ್ಯದ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಸಂಶೋಧಕರ ಅಭಿಮತವಾಗಿದೆ.
ಟೆನ್ಸನ್ ಮುಕ್ತರಾಗಲು ಸೆಕ್ಸ್ ವಿಡಿಯೋ ವಿಕ್ಸಣೆ




