ನೆಲಮಂಗಲ: ಮದುವೆಯಾಗುವುದಾಗಿ ನಂಬಿಸಿದ ವ್ಯಕ್ತಿಯೊಬ್ಬ ಕೇಂದ್ರ ಕೈಗಾರಿಕಾ ಭದ್ರತಾ ವಡೆಯ ಮಹಿಳ ಕಾನ್ಸ್ ಟೇಬಲ್ ಬಳಿ 18 ಲಕ್ಷ ರೂ ಪಡೆದು ವಂಚಿಸಿರುವ ಘಟನೆ ಇಲ್ಲಿ ನಡೆದಿದೆ. ವಂಚಕನ ವಿರುದ್ಧ ದಾಬಸ್ ಪೇಟೆ ಪೊಲೀಸರಿಗೆ ಈಗ ನೊಂದ ಮಹಿಳ ಕಾವ್ ಟೆಬಲ್ ದೂರು ನೀಡಿದ್ದಾರೆ.
ಇತ್ತೀಚೆಗೆ ಯಾದವ ಮ್ಯಾಟ್ರಿ ಮೋದಿ ಜಲ ತಾಣಗಳ ಮೂಲಕ ಜೀವನ ಸಂಗಾತಿಯನ್ನು ಹುಡುಕುತ್ತಿರುವಾಗ ಅಶೋಕ್ ಮುಸ್ಲಿ ಎಂಬಾವ ಪರಿಚಯವಾಗಿದ್ದಾನೆ. ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ಮಾಡುತ್ತಿದ್ದೇನೆ ಎಂದು ನಂಬಿಸಿ ಆತ ಮನೆಗೂ ಬಂದು ಮದುವ ಮಾಮಕತೆ ನಡೆಸಿದ ನಂತರ ವರದಕ್ಷಿಣೆಯಾಗಿ 20 ಲಕ್ಷ ರೂ.ಗೆ ಬೇಡಿಕೆ ಮದುವೆಯಾಗುತ್ತದೆ ಎಂದು ನಂಬಿ ಯುವಕ ಹೇಳಿದ ಬ್ಯಾಂಕ್ ಖಾತೆಗೆ 18 ಲಕ್ಷ ರೂಪಾಯಿ ವರ್ಗಾವಣೆ ಮಾಡಿದ್ದಾರೆ.ನಂತರ ಅವನ ವರ್ಷನೆಯ ಬದಲಾಗಿದೆ ಸಬೂಬು ಹೇಳಿ ತಡಮಾಡಿದ ನಂತರ ಮದುವ ನಿರಾಕರಿಸಿದ್ದ. ಹೋಗಲಿ ಹಣ ವಾಪಸ್ ನೀಡುವಂತೆ ಹೇಳಿದ್ದಾರೆ.
ಈಗ ಹಣವನ್ನೂ ವಾಪಸ್ ಕೊಡದೇ, ಮೊಬೈಲ್ ಕರೆ ಸ್ವೀಕರಿಸದ ನನ್ನಮ್ಮ ಮೋಸ ಮಾಡಿದ್ದಾನೆಂದು ದಾಬಸ್ ಪೇಟೆ ಪೊಲೀಸರಿಗೆ ಮಹಿಳ ಕಾನ್ಸ್ ಟೇಬಲೂರು ನೀಡಿದ್ದಾರ, ಪೆಲಂಗಾಣ ಮೂಲದ
ಆರೋಪಿ ಅಶೋಕ್ ಮುಕ್ತಿ ಮತ್ತು ಆತನ ಕುಟುಂಬದವರ ವಿರುದ್ಧ ಪ್ರಕರಣ ದಾಖಲಾಗಿದೆ ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಮ್ಯಾಟ್ರಿಮೋನಿ ತಾಣಗಳಲ್ಲಿ ಪರಿಚಯವಾಗುವವರ ಜತೆಗಳ ಹಣಕಾಸು ವ್ಯವಹಾರಗಳನ್ನು ನಡೆಸುವ ಮುನ್ನ ಹಚ್ಚಿನ ಪರಿಶೀಲನೆ, ಎಚ್ಚರಿಕೆ ಅಗತ್ಯವಿದೆ ಎಂದು ಪೊಲೀಸರು ಸಲಹೆ ನೀಡಿದ್ದಾರೆ.