————————————– ಗೌಡಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿ
———————————— ನೀರಿನತೊಂಬೆ ಸುತ್ತಲೂ ಬೆಳೆದುನಿತ್ತ ಮುಳ್ಳಿನ ಗಿಡಗಳು
ಚಾಮರಾಜನಗರ : ನಿಂತಲ್ಲೇ ನಿಂತ ಚರಂಡಿ ನೀರು, ಮಳೆ ಬಂದರೆ ಹಾವುಗಳು ಮನೆಯ ಹೊಲಗಡೆ ಬರುತ್ತದೆ ಎಂದು ಮಹಿಳೆಯರು ವರ್ಷ ಕಳೆದರು ಸ್ವಚ್ಛತೆ ಕಾಣದ ದಲಿತರ ಬೀದಿಯ ಚರಂಡಿಗಳು
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಗೌಡಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಶಿವಕಹಳ್ಳಿ ಗ್ರಾಮದಲ್ಲಿ ವರ್ಷ ಕಳೆದರು ಸ್ವಚ್ಛತೆಯಾಗದ ಚರಂಡಿಗಳು ಎಂದು ಸ್ಥಳೀಯರ ಆಕ್ರೋಶ.
ಶಿವಕಹಳ್ಳಿ ಗ್ರಾಮದಲ್ಲಿ ದಲಿತರೇ ಇರುವುದರಿಂದ ಪಂಚಾಯಿತಿ ಅಧಿಕಾರಿಗಳು ನಮ್ಮ ಗ್ರಾಮದ ಸ್ವಚ್ಛತೆ ಬಗ್ಗೆ ಗಮನ ಹಾರಿಸುತ್ತಿಲ್ಲ ಚರಂಡಿಯಲ್ಲಿ ನೀರು ನೀತಿದ್ದು ಮಳೆಬಂದ ಸಮಯದಲ್ಲಿ ಹಾವುಗಳು ಮನೆಗೆ ಬರುತ್ತದೆ ಮನೆಯಲ್ಲಿ ಚಿಕ್ಕ ಮಕ್ಕಳು ಇರುತ್ತಾರೆ ಏನಾದ್ರು ಆದರೆ ಯಾರು ಹೊಣೆ. ಇಲ್ಲಿಯವರೆಗೂ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ನಮ ಗ್ರಾಮದಕಡೆ ತಿರುಗಿ ನೋಡಿಲ್ಲ.
ಇನ್ನಾದರೂ ಜನಪ್ರತಿನಿದಿನಗಳು ಸಂಬಂಧ ಅಧಿಕಾರಿಗಳು ಬಂದು ನೋಡಿ ನಮ್ಮ ಪರಿಸ್ಥಿತಿ, ಹಾಗೂ ಸಮಸ್ಯೆಯನ್ನು ಎಂದು ಸ್ಥಳೀಯರಾದ ರುಕ್ಮಿಣಿ ಹಾಗೂ ಭಾಗ್ಯ ಮಾಧ್ಯಮ ಮುಂದೆ ತಿಳಿಸಿದರು.
ವರದಿ: ಸ್ವಾಮಿ ಬಳೇಪೇಟೆ




