Ad imageAd image

ಲಕ್ನೋ ಸೂಪರ್ ಗೇಂಟ್ಸ್ ಗೆ 2 ರನ್ ಗಳ ರೋಚಕ ಜಯ

Bharath Vaibhav
ಲಕ್ನೋ ಸೂಪರ್ ಗೇಂಟ್ಸ್ ಗೆ 2 ರನ್ ಗಳ ರೋಚಕ ಜಯ
WhatsApp Group Join Now
Telegram Group Join Now

ಜೈಪುರ: ಲಕ್ನೋ ಸೂಪರ್ ಗೇಂಟ್ಸ್ ತಂಡ ಇಲ್ಲಿ ನಡೆದ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ 36 ನೇ ಲೀಗ್ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡವನ್ನು ಕೇವಲ 2 ರನ್ ಗಳಿಂದ ರೋಚಕ ಪಂದ್ಯದಲ್ಲಿ ಮಣಿಸಿ ಪಂದ್ಯಾವಳಿಯಲ್ಲಿ ತನ್ನ ಹಿಡಿತವನ್ನು ಮುಂದುವರೆಸಿತು.

ಸ್ವಾಮಿ ಮನಿಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೂಪರ್ ಗೇಂಟ್ಸ್ ತಂಡ ನಿಗದಿತ 20 ಓವರುಗಳಲ್ಲಿ 5 ವಿಕೆಟ್ ಗೆ 180 ರನ್ ಗಳಿಸಿತು. ಪ್ರತಿಯಾಗಿ ಆಡಿದ  ರಾಜಸ್ತಾನ ರಾಯಲ್ಸ್ 5 ವಿಕೆಟ್ ಗೆ 178 ರನ್ ಮಾತ್ರ ಗಳಿಸಲು ಸಾಧ್ಯವಾಯಿತು. ಇದರೊಂದಿಗೆ ಲಕ್ನೋ ಸೂಪರ್ ಗೇಂಟ್ಸ್ ತಂಡ 8 ಪಂದ್ಯಗಳಿಂದ 10 ಅಂಕಗಳಿಸಿದ್ದು, ನಾಲ್ಕನೇ ಸ್ಥಾನದಲ್ಲಿದೆ.

ಪಂದ್ಯ ಶ್ರೇಷ್ಠ: ಅವೇಶ್ ಖಾನ್ 37 ಕ್ಕೆ 3

WhatsApp Group Join Now
Telegram Group Join Now
Share This Article
error: Content is protected !!