Ad imageAd image

ಬಾಗಲಕೋಟ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ 2023 24 ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆ

Bharath Vaibhav
ಬಾಗಲಕೋಟ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ 2023 24 ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆ
WhatsApp Group Join Now
Telegram Group Join Now

ಬಾಗಲಕೋಟ:  ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಬಾಗಲಕೋಟ 2023 24 ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆ ನಡೆಯಿತು ಈ ಸರ್ವ ಸಾಧರಣ ಸಭೆಗೆ ಚನ್ನಾಳದ ಪಿಕೆಪಿಎಸ್ ಸಂಘದ ಮುಖ್ಯ ಕಾರ್ಯದರ್ಶಿಗಳಾದ ಭೀಮಸಿ ಅಡವಿ ಅಧ್ಯಕ್ಷರಾದ ಸತ್ಯಪ್ಪ ಹೂಗಾರ್ ಅವರಿಗೆ ಸನ್ಮಾನ ಸಮಾರಂಭ ಮಾಡಲಾಯಿತು ಈ ಸಂದರ್ಭದಲ್ಲಿ ಸಿದ್ದು ಸವದಿ ತೇರದಾಳ ಶಾಸಕರು ಮೇಟಿ ಸಾಹೇಬರು ಆರ್ ಎಸ್ ತಳೆವಾಡ ಈರಣ್ಣ ಚಿನ್ನಾಣ್ಣಿ ಮಾಜಿ ಅಧ್ಯಕ್ಷರು ಪಿಕೆಪಿಎಸ್ ಚೆನ್ನಾಳ ಬಸನಗೌಡ ಪಾಟೀಲ್ ಸದಸ್ಯರು ರವಿ ಅ ಗೋಡಿ ಸದಸ್ಯರು ಮಂಜು ಗೋಡಿ ಉಪಾಧ್ಯಕ್ಷರು ವೆಂಕಣ್ಣ ಹೊರಟ್ಟಿ ಸದಸ್ಯರು ಪರಮಾನಂದ ಅಂಬಿ ಶಿವಾನಂದ ಕುರಬೆಟ್ಟ ಸಿಬ್ಬಂದಿಗಳಾದ ಹನುಮಂತ ತಳವಾರ್ ನಬಿ ಜೀರಗಾಳ ಸಲೀಂ ಉಪಸ್ಥರಿದ್ದರು

ವರದಿ : ಮಹಾದೇವ್, ಚಿನ್ನಾಣ್ಣಿ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!