Ad imageAd image

2023= 24 ನೇ ಸಾಲಿನ .ಬಿ‌.ಎ. ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೊಡುವ ಸಮಾರಂಭ

Bharath Vaibhav
2023= 24 ನೇ ಸಾಲಿನ .ಬಿ‌.ಎ. ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೊಡುವ ಸಮಾರಂಭ
WhatsApp Group Join Now
Telegram Group Join Now

ಅಥಣಿ:-ಶ್ರೀ ಮುರುಘರಾಜೇಂದ್ರ ಕಲಾ ಪದವಿ ಮಹಾವಿದ್ಯಾಲಯ ಅಥಣಿ 2023= 24 ನೇ ಸಾಲಿನ .ಬಿ‌.ಎ. ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೊಡುವ ಸಮಾರಂಭ ನಡೆಸಲಾಯಿತು.ಈ ಸಮಾರಂಭಕ್ಕೆ ದಿವ್ಯ ಸಾನಿಧ್ಯವನ್ನು ವಹಿಸಿದವರು.  ಶ್ರೀ ಮ.ನಿ.ಪ್ರ.ಮರುಳಸಿದ್ದ ಮಹಾಸ್ವಾಮಿಗಳು. ಕೈಯಿಂದ ಫೋಟೋ ಪೂಜೆ ಮಾಡಿಸಿ ದೀಪ ಹಚ್ಚುವ ಕಾರ್ಯಕ್ರಮವನ್ನು ಮುಗಿಸಿದರು

ಶ್ರೀ ಮುರುಗರಾಜೇಂದ್ರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ.ಕಿರಣಕುಮಾರ ಶ್ರೀ. ಗುರವ ಅವರು ಮಾತನಾಡಿ ಡಿ.ಬಿ.ಆರ್. ಅಂಬೇಡ್ಕರ್. ಹೇಳಿದಂತೆ ಶಿಕ್ಷಣ ಎಂಬುದು ಹುಲಿಯ ಹಾಲಿನಂತೆ ಹಾಲು ಕುಡಿದವನು ಘರ್ಜಿಸಲೇಬೇಕು ಎಂದು ಹೇಳುತ್ತಾ ಭಾಷಣ ಪ್ರಾರಂಭಿಸಿದರು. ಬದುಕಿದರೆ ಜೀವನದಲ್ಲಿ ಅಂಬೇಡ್ಕರ್ ಅವರ ಹಾದಿಯಲ್ಲಿ ಬದುಕೋಣ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದ್ದರು ಹೇಳಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿರುವ ಗೌರವಾಧ್ಯಕ್ಷರು
ಡಾ|| ವಾಯ್ ಕೆ. ಹೂಗಾರ ಸರ್ ಅವರು ಮಾತನಾಡಿ ಶಿಕ್ಷಣ ಬಗ್ಗೆ ನಮಗೆ ಗೌರವ ಇರಬೇಕು ನಂಬಿಕೆ ವಿಶ್ವಾಸ ಪ್ರೀತಿ ಇದ್ದರೆ ಶಿಕ್ಷಣ ಸಂಸ್ಥೆ ಮುಂದೆ ಬರುತ್ತದೆ ಎಂದು ಹೇಳಿದರು

ಈ ಕಾರ್ಯಕ್ರಮಕ್ಕೆ ಆಗಮಿಸಿರುವ  ಮ.ನಿ.ಪ್ರ.ಮರುಳಸಿದ್ದ ಮಹಾಸ್ವಾಮಿಗಳು ಮತ್ತು ಕಿರಣಕುಮಾರ್ ಶ್ರೀ ಗುರವ ಮತ್ತು. ವಾಯ್. ಕೆ. ಹೂಗಾರ್.ಎಸ್.ಎಸ್.ಗೌಡರ್. ಆರ್.ಸಿ. ಪಾಟೀಲ್. ಎಸ್.ಎಮ್.ನಾಯ್ಕ. ವಿ.ಎನ್. ನಾಯ್. ಪಿ.ಎನ್. ಮಾದರ್. ಎಸ್.ಎಸ್.ಕಟಗೇರಿ. ಕೆ.ಎಸ್. ಗುರವ. ಎಮ್.ಎಮ್. ಸುತಾರ್ ಇನ್ನು ಮುಂತಾದವರು ಉಪಸ್ಥಿತರಿದ್ದರು.

ವರದಿ -ಅಜಯ ಕಾಂಬಳೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!