ಚನ್ನಮ್ಮನ ಕಿತ್ತೂರು:-ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದಲ್ಲಿ ಸ್ವಾತಂತ್ರ್ಯದ ಬೆಳ್ಳಿ ಚುಕ್ಕಿ ಸೂರ್ಯ ಮುಳಗದ ಸಾಮ್ರಾಜ್ಯ ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಪ್ರಥಮ ವೀರ ರಾಣಿ ಕಿತ್ತೂರ ಚನ್ನಮ್ಮನ 246 ನೇ ಜಯಂತಿ ಆಚರಿಸಲಾಯಿತು. ರಾಜಗುರು ಶಾಲೆಯ ಮಕ್ಕಳು ವಿವಿಧ ವೇಷಭೋಷನ ಧರಿಸಿಕೊಂಡು ನೊಡುಗರ ಗಮನ ಸೇಳೆದರು.

ರಾಜಗುರು ಸಂಸ್ಥಾನ ಕಲ್ಮಠದ ಪೂಜ್ಯ ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳು. ಕಿತ್ತೂರು ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷರಾದ ಡಾ ಎಸ್ ಬಿ ದಳವಾಯಿ ಅವರು ಮಾತನಾಡಿದರು.
ರಾಜಗುರು ಶಾಲೆಯ ಮುಖ್ಯೋಪಾಧ್ಯಾಯಿನಿಯರು. ಶಿಕ್ಷಕಿಯರು. ಸಿಬ್ಬಂದಿ ವರ್ಗದವರು. ಮುದ್ದು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ:-ಬಸವರಾಜ ಭಿಮರಾಣಿ. ಜಗದೀಶ ಕಡೋಲಿ




