Ad imageAd image

25 ರಿಂದ ಐಗಳಿ ಶ್ರೀ ಜಲಾಲಸಾಬ ಉರಸ

Bharath Vaibhav
25 ರಿಂದ ಐಗಳಿ ಶ್ರೀ ಜಲಾಲಸಾಬ ಉರಸ
WhatsApp Group Join Now
Telegram Group Join Now

 ಐಗಳಿ: ಅಥಣಿ ತಾಲೂಕಿನ ಐಗಳಿ ಗ್ರಾಮದ ಶ್ರೀ ಹಜರತ್ ಜಲಾಲಸಾಬ ದೇವರ ಉರಸ ಕಾರ್ಯಕ್ರಮ 25-05-2024 ರಿಂದ 27-05-2024 ರವರಿಗೆ ಮೂರು ದಿನಗಳವರೆಗೆ ಕಾರ್ಯಕ್ರಮದೊಂದಿಗೆ ಜರುಗಲಿದೆ. 25. ಶನಿವಾರದಂದು ಗಂದರಾತ್ರಿ ಮತ್ತು ಕಳಸಾರೋಹಣ ಹಾಗೂ ದೀರ್ಘದಂಡ ನಮಸ್ಕಾರ ಹಾಕುವುದು.

ರವಿವಾರ 26 ರಂದು ದೇವರಿಗೆ ನೈವೇದ್ಯ ನೀಡುವುದಿ ವಿವಿಧ ಮನರಂಜನೆ ಕಾರ್ಯಕ್ರಮ ಜರುಗಲಿವೆ. ಸೋಮವಾರ 27 ರಂದು ಗಲೀಫ ಮತ್ತು ಸಕ್ಕರೆ ಹುಚ್ಚುವ ಕಾರ್ಯಕ್ರಮ ಜರುಗಲಿದೆ ಕಾರ್ಯಕ್ರಮದಲ್ಲಿ ಐಗಳಿ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಭಕ್ತರು ಆಗಮಿಸಿ ದೇವರ ದರ್ಶನ ಪಡೆದುಕೊಳ್ಳಬೇಕು ಎಂದು ಉರಸ ಸಮಿತಿ ಹಾಗೂ ಸಮಸ್ತ ಐಗಳಿ ಗ್ರಾಮಸ್ಥರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವರದಿ :-ಆಕಾಶ ಎಮ್

WhatsApp Group Join Now
Telegram Group Join Now
Share This Article
error: Content is protected !!