ಶಹಾಪುರ:ನಗರದ ಚರಬಸವೇಶ್ವರ ಗದ್ದುಗೆಯ ಅವಣರದಲ್ಲಿ ಅವರಿಸಿಕೊಂಡ, ನಾಗರಕೆರೆ ಅಭಿವೃದ್ದಿಗೆ ಕೇಂದ್ರ ಪುರಸ್ಕøತ ಯೋಜನೆಯ ಅಮೃತ.2,0 ದಲ್ಲಿ ಕೆರೆ ಕಾಮಗಾರಿಗಳಿಗೆ 293,69 ಲಕ್ಷ,ರೂ ಮಂಜೂರಿಯಾಗಿದೆ, ಎಂದು ಸಣ್ಣ ಕೈಗಾರಿಕಾ ಸಾರ್ವಜನಿಕ ಉಧ್ಯಮಗಳ ಮಂತ್ರಿ ಶರಣಬಸ್ಸಪ್ಪಗೌಡ ದರ್ಶನಾಪುರವರು ಪತ್ರಿಕೆಗೆ ತಿಳಿಸಿದ್ದಾರೆ, ಬೇಸಿಗೆ ಸೇರಿದಂತೆ ವಿವಿಧ ಸಮಯಗಳಲ್ಲಿ ಶಹಾಪುರ ನಗರದಲ್ಲಿ ಅಂತರಜಲ ಹೆಚ್ಚಿಸಲು ನಾಗರಕೆರೆಯಲ್ಲಿ ನೀರು ಸಂಗ್ರದಿಂದ ಅನೂಕೂಲವಾಗುತ್ತದೆ.
ನಗರದಲ್ಲಿ ಈಗಾಗಲೆ ವಿವಿಧ ಕಾಮಗಾರಿಗಳು ಕೈಗೊಳ್ಳಲಾಗಿದೆ, ನಾಗರಕೆರೆ ಅಭಿವೃದ್ದಿಗೆ ಟೆಂಡರ್ ಬಾಕಿ ಇದ್ದು ಶಿಘ್ರದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದ ಅವರು ಸಾರ್ವತ್ರಿಕ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಆಧ್ಯತೆ ನೀಡಲಾಗುತ್ತದೆ ತಿಳಿಸಿದರು.




