Ad imageAd image

3 ಕೊಟ್ಟಿ ವೆಚ್ಚದ ರಸ್ತೆ ಸುಧಾರಣೆ ಕಾಮಗಾರಿ ಭೂಮಿ ಪೂಜಾ

Bharath Vaibhav
3 ಕೊಟ್ಟಿ ವೆಚ್ಚದ ರಸ್ತೆ ಸುಧಾರಣೆ ಕಾಮಗಾರಿ ಭೂಮಿ ಪೂಜಾ
WhatsApp Group Join Now
Telegram Group Join Now

ಅಥಣಿ :ಕೊಕಟನೂರ ರಸ್ತೆ ಅಗಲೀಕರಣ ಹಾಗೂ ರಸ್ತೆ ಸುಧಾರಣೆಗೆ 3 ಕೊಟ್ಟಿ ವೆಚ್ಚದ ಕಾಮಗಾರಿ ಭೂಮಿ ಪೂಜಾ ನೆರೆವರಿಸಿದ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಹಾಲಿ ಶಾಸಕರು ಅಥಣಿ ಹೆಮ್ಮೆಯ ಶಾಸಕರಾದ ಲಕ್ಷ್ಮಣ ಸವದಿಯವರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲಿ ಭೂಮಿ ಪೂಜೆ ನೆರೆವೆರಿಸಿದರು ಶಾಸಕ ಲಕ್ಷ್ಮಣ ಸವದಿ ಅವರಿಗೆ ಸನ್ಮಾನ ಮಾಡುವುದರ ಮೂಲಕ ಕೊಕಟನೂರ ಗ್ರಾಮಕ್ಕೆ ಬರಮಾಡಿಕೊಳ್ಳಲಾಯಿತು.

ಕೆಲವು ವರ್ಷಗಳಿಂದ ನೆನೆಗೋದಲಿಗೆ ಬಿದ್ದ ಬಹುದಿನದ ಬೇಡಿಕ್ಕೆ ಇಟ್ಟಿದ್ದ ಜನರ ಕನ್ನಸು ನನಸಾಯಿತು

ಕೊಕಟನೂರ ಗ್ರಾಮದ ಅಥಣಿ (ಗ್ರಾಮೀಣ ನಂದಗಾವ) ಅಡ್ಡ ರಸ್ತೆಯಿಂದ ಕೊಕಟನೂರ ಯಲಮ್ಮವಾಡಿವರೆಗೆ ಅಥಣಿ ಮತ್ತ ಕ್ಷೆತ್ರದ ಶಾಸಕರಾದ ಲಕ್ಷ್ಮಣ ಸವದಿ ಅವರು 3 ಕೊಟ್ಟಿ ವೆಚ್ಚದ ಕಾಮಗಾರಿ ಭೂಮಿ ಪೂಜೆ ಕೊಕಟನೂರ ಅಂಬೇಡ್ಕರ್ ವೃತದಲಿ ನೆರೆವರಿಸಿದ್ದರು.

ಇದೆ ವೇಳೆಯಲ್ಲಿ ಗ್ರಾಂಪಂಚಾಯಿತಿ ಅಧ್ಯಕ್ಷರಾದ ಶಾನವ್ವ ಪೂಜಾರಿ,ಕೆಪಿಸಿಸಿ ಸದ್ಯಸರಾದ ಶಾಮರಾವ್ ಪೂಜಾರಿ,ಪ್ರಲ್ಹಾದ ಪೂಜಾರಿ,ಸುಭಾಸ ಸೋಣಕರ, ಸತೀಶ ಪಾಟನಕರ,ಮೈಬುಬ್ ಮೊಮೀನಪ್ರಶಾಂತ ಕಾಂಬಳೆ,ಮಹಾವೀರ ಹಳಕಿ ಹಾಗೂ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ -ಅಜಯ ಕಾಂಬಳೆ ಭಾರತ ವೈಭವ ನ್ಯೂಸ್ ಅಥಣಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!