ಕೋಲ್ಕತ್ತಾ: ಲಕ್ನೋ ಸೂಪರ್ ಗೇಂಟ್ಸ್ ತಂಡ ಐಪಿಎಲ್ ಪಂದ್ಯಾವಳಿಯ ಲೀಗ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರೋಚಕ ಹಣಾಹಣಿಯಲ್ಲಿ 4 ರನ್ ಗಳಿಂದ ಜಯಗಳಿಸಿತು.
ಸ್ಕೋರ್ ವಿವರ
ಲಕ್ನೋ ಸೂಪರ್ ಗೇಂಟ್ಸ್ 20 ಓವರುಗಳಲ್ಲಿ 3 ವಿಕೆಟ್ ಗೆ 238
ನಿಕೋಲಸ್ ಪೋರನ್ ಅಜೇಯ 87 ( 36 ಎಸೆತ, 7 ಬೌಂಡರಿ, 8 ಸಿಕ್ಸರ್) ಮಿಚೆಲ್ ಮಾರ್ಷ 81 ( 48 ಎಸೆತ, 6 ಬೌಂಡರಿ, 5 ಸಿಕ್ಸರ್)
ಕೋಲ್ಕತ್ತಾ ನೈಟ್ ರೈಡರ್ಸ್ 7 ವಿಕೆಟ್ ಗೆ 234
( ವೆಂಕಟೇಶ ಅಯ್ಯರ 45 ( 29 ಎಸೆತ, 6 ಬೌಂಡರಿ, 1 ಸಿಕ್ಸರ್), ಸುನೀಲ್ ನಾರಾಯಣ 30 ( 13 ಎಸೆತ, 4 ಬೌಂಡರಿ, 2 ಸಿಕ್ಸರ್), ರಿಂಕು ಸಿಂಗ್ 38 ( 15 ಎಸೆತ, 6 ಬೌಂಡರಿ, 2 ಸಿಕ್ಸರ್) ಪಂದ್ಯ ಶ್ರೇಷ್ಠ: ನಿಕೋಲಸ್ ಪೋರನ್