Ad imageAd image

ಮುಂಬೈ ಇಂಡಿಯನ್ಸ್ ಗೆ 4 ವಿಕೆಟ್ ಗಳ ಸುಲಭ ಗೆಲುವು

Bharath Vaibhav
ಮುಂಬೈ ಇಂಡಿಯನ್ಸ್ ಗೆ 4 ವಿಕೆಟ್ ಗಳ ಸುಲಭ ಗೆಲುವು
WhatsApp Group Join Now
Telegram Group Join Now

ಮುಂಬೈ: ಮುಂಬೈ ಇಂಡಿಯನ್ಸ್  ತಂಡವು ಸನ್ ರೈಸ್ ಹೈದರಾಬಾದ್ ವಿರುದ್ಧ ಇಲ್ಲಿ ನಡೆದ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ 33 ನೇ ಲೀಗ್ ಪಂದ್ಯದಲ್ಲಿ 4 ವಿಕೆಟ್ ಗಳಿಂದ ಗೆಲ್ಲುವಲ್ಲಿ ಯಶಸ್ಸು ಕಂಡಿತು.

ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ಕಳೆದ ರಾತ್ರಿ ನಡೆದ ಪಂದ್ಯದಲ್ಲಿ ಗೆಲ್ಲಲು 163 ರನ್ ಗಳಿಸಬೇಕಿದ್ದ ಮುಂಬೈ ಇಂಡಿಯನ್ಸ್ ಇನ್ನು 11 ಎಸೆತಗಳು ಬಾಕಿ ಇರುವಂತೆ 6 ವಿಕೆಟ್ ಗಳನ್ನು ಕಳೆದುಕೊಂಡು 166 ರನ್ ಗಳಿಸಿ 2 ಅಂಕ ಪಡೆಯಿತು. ಇದರೊಂದಿಗೆ ಮುಂಬೈ ಇಂಡಿಯನ್ಸ್ 6 ಅಂಕಗಳೊಂದಿಗೆ 7 ನೇ ಸ್ಥಾನಕ್ಕೆ ಸುಧಾರಣೆ ಕಂಡಿತು.

            ಪಂದ್ಯ ಶ್ರೇಷ್ಠ: ವೀಲ್ ಜಾಕ್ಸ್ ಮುಂಬೈ ಇಂಡಿಯನ್ಸ್ – 14 ಕ್ಕೆ 2

WhatsApp Group Join Now
Telegram Group Join Now
Share This Article
error: Content is protected !!