Ad imageAd image

ಪ.ಪಂ ವ್ಯಾಪ್ತಿಯಲ್ಲಿ ಬರುವ 400 ಸರ್ವೆ ನಂ.2 ಎಕರೆ 10 ಗುಂಟೆ ಸರ್ಕಾರಿ ಜಮೀನು ಅಳತೆಗೆ ಆದೇಶ

Bharath Vaibhav
ಪ.ಪಂ ವ್ಯಾಪ್ತಿಯಲ್ಲಿ ಬರುವ 400 ಸರ್ವೆ ನಂ.2 ಎಕರೆ 10 ಗುಂಟೆ ಸರ್ಕಾರಿ ಜಮೀನು ಅಳತೆಗೆ ಆದೇಶ
WhatsApp Group Join Now
Telegram Group Join Now

ರಾಯಬಾಗ: ಚಿಂಚಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 400 ಸರ್ವೆ ನಂಬರ್ 2 ಎಕರೆ 10 ಗುಂಟೆ ಸರ್ಕಾರಿ ಜಮೀನು ಅಳತೆಗೆ ಆದೇಶ.

ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ 400 ಸರ್ವೆ ನಂಬರ್ 2 ಎಕರೆ 10 ಗುಂಟೆ ಸರ್ಕಾರಿ ಜಮೀನು ಸಂಬಂಧವಿಲ್ಲದ ಜನರ ಪಾಲಾಗಿದೆ ಎಂಬ ಆರೋಪ.

ಚಿಂಚಲಿ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಬರುವ ಸರ್ವೆ ನಂಬರದಲ್ಲಿರುವ 2 ಎಕರೆ 10 ಗುಂಟೆ ಜಮೀನು ಸಂಬಂಧವಿಲ್ಲದ ಜನರ ಪಾಲಾಗಿದೆ ಈ ಜಮೀನಲ್ಲಿ ಬಾರ್ ರೆಸ್ಟೋರೆಂಟ್ ಮಳಿಗೆಗಳು ಹಾಗೂ ಮನೆಗಳು ಇನ್ನಿತರ ಬಳಿಕೆಗಾಗಿ ಕಟ್ಟಡಗಳನ್ನು ಮಾಡಿಕೊಂಡಿದ್ದಾರೆ
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಂದ ಮಾಧ್ಯಮಗಳಿಗೆ ಹೇಳಿಕೆ ಪಡೆಯಲಾಗಿದೆ.

ಈಗಾಗಲೇ ಎರಡು ಮೂರು ಬಾರಿ ಅಳತೆಯಾದರು ಸರ್ಕಾರಿ ಜಮೀನು ಪಂಚಾಯತಿ ಕಬ್ಜಾಕೆ ಬರುತ್ತಿಲ್ಲ ಅದನ್ನು ಅರಿತ ಜಿಲ್ಲಾಡಳಿತ ಡಿಸಿ ಯವರ ಆದೇಶದಂತೆ ಅದನ್ನು ಹಳೆಟಮಾಡಲು ದಿನಾಂಕ್ 11ರಂದು ಆದೇಶವಾಗಿತ್ತು.

ಅದರಂತೆ ಪೊಲೀಸರ ಹುಡುಗಿ ಬಂದು ವಸ್ತ್ರದಲ್ಲಿ ಭೂಮಾಪನ ಇಲಾಖೆ ಅಳೆದಿದೆ ಇದೇ ವಿಷಯ ಕುರಿತು ತಹಸಿಲ್ದಾರ್ ಹಾಗೂ ಚೀಫ್ ಆಫೀಸರ್ ಇವರಿಗೆ ಪ್ರಶ್ನಿಸಿದಾಗ ಅವರು ಹೇಳಿದ್ದು ಹೀಗೆ ಬನ್ನಿ ಕೇಳೋಣ.

ವರದಿ :ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!