ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಲ್ಲಿ 432 ಸ್ಟಾಫ್ ನರ್ಸ್ ಮತ್ತು ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ಸಂಖ್ಯೆ – 432
ಉದ್ಯೋಗದ ಸ್ಥಳ – ಕರ್ನಾಟಕ
ಹುದ್ದೆಗಳು – ಸ್ಟಾಫ್ ನರ್ಸ್, ಡಿ ಗ್ರೂಪ್
ವೇತನ – ಡಿಎಚ್‌ಎಫ್‌ಡಬ್ಲ್ಯುಎಸ್ ಮಾನದಂಡಗಳ ಪ್ರಕಾರ ವಿದ್ಯಾರ್ಹತೆ ಮತ್ತು ಇತರೆ ಶ್ರೇಣಿಗಳಿಗೆ ಅನುಗುಣವಾಗಿ
ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ – ಕರ್ನಾಟಕ ಕುಟುಂಬ ಕಲ್ಯಾಣ ಆರೋಗ್ಯ ಇಲಾಖೆ ಮಾನದಂಡಗಳ ಪ್ರಕಾರ
ಅರ್ಜಿ ಶುಲ್ಕ – ಉಚಿತ
ಆಯ್ಕೆ ಪ್ರಕ್ರಿಯೆ – ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ವೆಬ್ ಸೈಟ್ ವಿಳಾಸ – http://hfwcom.karnataka.gov.in




