Ad imageAd image

5 ಲಕ್ಷ ಮೌಲ್ಯದ ನಕಲಿ ಮಧ್ಯ ವಶಕ್ಕೆ ಪಡೆದ ಪೋಲಿಸ್ ಅಧಿಕಾರಿಗಳು

Bharath Vaibhav
5 ಲಕ್ಷ ಮೌಲ್ಯದ ನಕಲಿ ಮಧ್ಯ ವಶಕ್ಕೆ ಪಡೆದ ಪೋಲಿಸ್ ಅಧಿಕಾರಿಗಳು
WhatsApp Group Join Now
Telegram Group Join Now

ಬೆಳಗಾವಿ: ಮಾನ್ಯ ಅಬಕಾರಿ ಅಪರ ಆಯುಕ್ತರು (ಅಪರಾಧ) ಕೇಂದ್ರಸ್ಥಾನ ಬೆಳಗಾವಿ ಮಂಜುನಾಥ್ ವೈ ಹಾಗೂ ಎಫ್ ಎಚ್ ಛಲವಾದಿ ಜಂಟಿ ಆಯುಕ್ತರು ಬೆಳಗಾವಿ ವಿಭಾಗ ಮಾರ್ಗದರ್ಶನದಲ್ಲಿ ಅಬಕಾರಿ ಅಧೀಕ್ಷಕರು ವಿಜಯಕುಮಾರ ಹಿರೇಮಠ ಹಾಗೂ ಬಸವರಾಜ ಮುಡಶಿ, ರವಿ ಹೊಸಳ್ಳಿ , ಲಿಂಗರಾಜ ಅಬಕಾರಿ ನಿರೀಕ್ಷಕರು ಹಾಗೂ ಅವರ ಸಿಬ್ಬಂದಿಗಳು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಛಬ್ಬಿ ಗ್ರಾಮದ ತೋಟದ ಮನೆಯಲ್ಲಿ ಅನಿರೀಕ್ಷಿತವಾಗಿ ದಾಳಿ ಮಾಡಿ ಮೌಲ್ಯ 5 ಲಕ್ಷ ಮೌಲ್ಯದ ನಕಲಿ ಮಧ್ಯ ಘಟಕದ ಮೇಲೆ ದಾಳಿ ಮಾಡಿ ಹಾಗೂ ಅದಕ್ಕೆ ಬೇಕಾಗಿರುವ ಪರಿಕರಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಅಬಕಾರಿ ನಿರೀಕ್ಷಕರು ಜೆ ಸಿ ಈ ಕಚೇರಿ ಬೆಳಗಾವಿ ರವರು ಘೋರ ಪ್ರಕರಣವನ್ನು ದಾಖಲಿಸಿರುತ್ತಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!