Ad imageAd image

ಗೂಡೆ ಕುಸಿದು 50 ವಯಸ್ಸಿನ ಓವರ್ ಸಾವು

Bharath Vaibhav
ಗೂಡೆ ಕುಸಿದು 50 ವಯಸ್ಸಿನ ಓವರ್ ಸಾವು
WhatsApp Group Join Now
Telegram Group Join Now

ನಿಪ್ಪಾಣಿ :-ಧಾರಾಕಾರ ಮಳೆಯಿಂದ ಮನೆ ಗೋಡೆ ಕುಸಿದು ತಿರುಪತಿ ರಾಜಾರಾಮ್ ವ್ಹಾಟಕರ ವಯಸ್ಸು 50, ಅವರ ಖುದ್ದೊರು ತಾಳಿಕೋಟೆ, 15 ವರ್ಷಗಳಿಂದ ನಿಪ್ಪಾಣಿ ತಾಲೂಕಿನ ಜಾತ್ರಾಟ್ ವೇಸ ರಹಿವಾಸಿ ಆಗಿದ್ದರು.

ಈ ಪ್ರಕರಣ ನಿಪ್ಪಾಣಿ ಬಸವೇಶ್ವರರ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಶ್ರೀ ಪಿ ಎಸ್ ಐ ರಮೇಶ್ ವೀ ಪವಾರ, ಹಾಗೂ ಸಿಬ್ಬಂದಿ ವರ್ಗದವರು ಮಾರುತಿ ಕಾಂಬಳೆ,ಎಸ್ ಎಸ್ ಚಿಕ್ಕೋಡಿ, ಜಯಶ್ರೀ ಸಂಗೋಡೆ  ಇವರ ಉಪಸ್ಥಿತಿಯಲ್ಲಿ ಈ ತನಿಖೆ ನಡೆಯುತ್ತಿದೆ.

ವರದಿ :-ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!