Ad imageAd image

ಬಳ್ಳಾರಿಯಲ್ಲಿ 5,000 ವರ್ಷಗಳ ಹಿಂದಿನ ಆದಿ ಮಾನವನ ಅಸ್ತಿಪಂಜರ ಪತ್ತೆ

Bharath Vaibhav
ಬಳ್ಳಾರಿಯಲ್ಲಿ 5,000 ವರ್ಷಗಳ ಹಿಂದಿನ ಆದಿ ಮಾನವನ ಅಸ್ತಿಪಂಜರ ಪತ್ತೆ
WhatsApp Group Join Now
Telegram Group Join Now

ಬಳ್ಳಾರಿ : ತೆಕ್ಕಲಕೋಟೆ ಪಟ್ಟಣದ ಗೌಡ್ರಮೂಲೆ ಬೆಟ್ಟದಲ್ಲಿ ನಡೆಯುತ್ತಿರುವ ಉತ್ಖನನ ಸ್ಥಳದಲ್ಲಿ ಶನಿವಾರ 3,500 ದಿಂದ 5,000 ವರ್ಷಗಳ ಹಿಂದಿನದ್ದು ಎನ್ನಲಾದ, ಆದಿಮಾನವನ ಮತ್ತೊಂದು ಅಸ್ಥಿಪಂಜರ ದೊರೆತಿದೆ. ಸೂಕ್ಷ್ಮ ಶಿಲಾಯುಗದ ಪರಿಕರಗಳೂ ಪತ್ತೆ ಆಗಿವೆ.

‘ಕೆಲ ದಿನಗಳ ಹಿಂದೆಯಷ್ಟೇ ಅಸ್ಥಿಪಂಜರ ಕಂಡುಬಂದಿತ್ತು. ಈಗ ಮತ್ತೊಂದು ಸಿಕ್ಕಿದೆ. ಎದೆಯ ಭಾಗದ ಮೇಲೆ ದೊಡ್ಡಗಾತ್ರದ ಕಲ್ಲು ಇರಿಸಿ ಸಮಾಧಿ ಮಾಡಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!