ಕೊಲಂಬೋ: ಇಲ್ಲಿನ ಪ್ರೇಮದಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕಳೆದ ರಾತ್ರಿ ಮುಗಿದ ಇಂಗ್ಲೆAಡ್ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆAಡ್ ೫೩ ರನ್ ಗಳ ಗೆಲುವು ದಾಖಲಿಸಿದೆ.
ಸ್ಕೋರ್ ವಿವರ
ಇಂಗ್ಲೆAಡ್ ೫೦ ಓವರುಗಳಲ್ಲಿ ೩ ವಿಕೆಟ್‌ಗೆ ೩೫೭
ಶ್ರೀಲಂಕಾ ೪೬.೪ ಓವರುಗಳಲ್ಲಿ ೩೦೪
ಇಂಗ್ಲೆAಡ್‌ಗೆ ೫೩ ರನ್‌ಗಳ ಜಯ




