Ad imageAd image
- Advertisement -  - Advertisement -  - Advertisement - 

ಜಾತ್ರಾ ಮಹೋತ್ಸವದ ಅಂಗವಾಗಿ 55 ಎಚ್ಪಿ ಟ್ಯಾಕ್ಟರ್ ಟೇಲರ್ ಜಗ್ಗುವ ಸ್ಪರ್ಧೆ

Bharath Vaibhav
ಜಾತ್ರಾ ಮಹೋತ್ಸವದ ಅಂಗವಾಗಿ 55 ಎಚ್ಪಿ ಟ್ಯಾಕ್ಟರ್ ಟೇಲರ್ ಜಗ್ಗುವ ಸ್ಪರ್ಧೆ
WhatsApp Group Join Now
Telegram Group Join Now

ಬಾಗಲಕೋಟ :-ಮುಧೋಳ್ ತಾಲೂಕಿನ ಒಂಟಗೂಡಿ ಗ್ರಾಮದಲ್ಲಿ ಕರೆಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ 55 ಎಚ್ಪಿ ಟ್ಯಾಕ್ಟರ್ ಟೇಲರ್ ಜಗ್ಗುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು

ಈ ಸಂದರ್ಭದಲ್ಲಿ ಶ್ರೀಕಾಂತ್ ಪೂಜಾರಿ ಶಿವಪ್ಪ ಪೂಜಾರಿ ಬಸಪ್ಪ ಪೂಜಾರಿ ವೆಂಕಣ್ಣ ಪೂಜಾರಿ ಮಂಜುನಾಥ್ ಪೂಜಾರಿ ಭೀಮಶಿ ಪೂಜಾರಿ ಗಾಯಪ್ಪ ಪೂಜರಿ ಶಂಕರ್ ಯಲ್ಲಟ್ಟಿ ಶ್ರೀಕಾಂತ್ ಪೂಜೇರಿ ಗಣೇಶ್ ಪೂಜರಿ ಅರುಣ್ ಪೂಜಾರಿ ದುಂಡಪ್ಪ ಕೂಮಾರ್ ಮಂಜು ಪಾಟೀಲ್ ಊರಿನ ಗ್ರಾಮಸ್ಥರು ಉಪಸ್ಥರಿದ್ದರು.

ವರದಿ:- ಮಹಾದೇವ್ ಚಿನ್ನಾಣಿ

WhatsApp Group Join Now
Telegram Group Join Now
Share This Article
error: Content is protected !!