ತಮಿಳಿನಿ ಜನಪ್ರೀಯ ಹಾಸ್ಯ ನಟ ರೆಡಿನ್ ಕಿಂಗ್ ಸ್ಲೇ 2023 ರ ಡಿಸೆಂಬರ್ ನಲ್ಲಿ ತಮಿಳಿನಿ ಜನಪ್ರೀಯ ಕಿರುತೆರೆ ನಟಿ ಸಂಗೀತಾ ಅವರನ್ನು ವಿವಾಹವಾದರು. ಈ ಪ್ರಖ್ಯಾತ ಹಾಸ್ಯ ನಟನಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಾಗ 47 ವರ್ಷ. ಅವರೀಗ ಮೊದಲ ಮಗುವಿಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಂದೆ, ತಾಯಿ ಇದೇ ಖುಷಿಯಲ್ಲಿ ಸೋಸಿಯಲ್ ಮೇಡಿಯಾದಲ್ಲಿ ಮಗುವಿನೊಂದಿಗಿನ ಫೋಟೋವೊಂದನ್ನು ಹಂಚಿಕೊಂಡಿದ್ದು, ಸಂಭ್ರಮದಲ್ಲಿದ್ದಾರೆ. 50 ರ ಆಸುಪಾಸಿನಲ್ಲಿ ಮೊದಲ ಮದುವೆಯಾದರೆ ಅದುವೇ ವಿಶೇಷ. ಅದರಲ್ಲೂ ತಂದೆ, ತಾಯಿ ಕೂಡ ಆದರೂ ಎಂಬುದು ಮತ್ತೊಂದು ಹೀಗಾಗಿ ಈ ಇಬ್ಬರು ದಂಪತಿಗಳು ಇದೇ ಖುಷಿಯಲ್ಲಿ ತಮ್ಮ ಸಂಭ್ರಮದ ಫೋಟೋ ಹಂಚಿಕೊಂಡಿದ್ದಾರೆ.