ಮುಂಬೈ: ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8ರನ್ಗಳಿಂದ ಸೋಲಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡವು ಜಯಶಾಲಿಯಾಯಿತು. WPL 2025ರ ಫೈನಲ್ನಲ್ಲಿ ತಮ್ಮ ವಿನ್ನರ್ ಆಗುವ ಮೂಲಕ ಮುಂಬೈ ಇಂಡಿಯನ್ಸ್ ಎರಡನೇ ಬಾರೀ ಕಿರೀಟವನ್ನು ತನ್ನದಾಗಿಸಿಕೊಂಡಿತು.
ಚಾಂಪಿಯನ್ಸ್ ಆದ ಮುಂಬೈ ತಂಡವು ₹6 ಕೋಟಿ ಗಣನೀಯ ಬಹುಮಾನ ಪಡೆಯಿತು. ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ ₹3 ಕೋಟಿ ಪಡೆಯಿತು.
ಮಹಿಳಾ ಐಪಿಎಲ್ ಗೆದ್ದ ಮುಂಬೈ ಇಂಡಿಯನ್ಸ ಗೆ 6 ಕೋಟಿ
