ಚಿಂಚೋಳಿ:ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ಜೈ ಕನ್ನಡಿಗರ ಸೇನೆ ತಾಲೂಕು ಚಿಂಚೋಳಿ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಉದ್ಘಾಟಕರಾಗಿ ರಾಜ್ಯಾಧ್ಯಕ್ಷ H.ದತ್ತು ಭಾಸಗಿ.ಪೂಜ್ಯಶ್ರೀ ವಿಜಯ ಮಾದೇಶ್ವರ ಶಿವಾಚಾರ್ಯರು ಚಿಮ್ಮಾಇದಲಾಯಿ ತಾಲೂಕ ಅಧ್ಯಕ್ಷರು. ಶ್ರೀ ಭಾಗ್ಯವಂತ ಶಾರದ ಉಪಾಧ್ಯಕ್ಷರು.ನಂದು ಕುಮಾರ್ ಬೀರಾದರ್ ಮುಂತಾದವರು ಪರಿಸ್ಥಿತಿ ಇದ್ದರು.
ವರದಿ: ಸುನಿಲ್ ಸಲಗರ