ಶ್ರೀ ದುರ್ಗಾದೇವಿ ಟ್ರಸ್ಟ್ ಕಮೀಟಿ (ರಿ) ಮಾದರ ಓಣಿ, ಕೆಲಗೇರಿ, ಧಾರವಾಡ
75ನೇ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಜಾತ್ರೆಯ ವಿಶೇಷ ಕಾರ್ಯಕ್ರಮಗಳು : 30-03-2025ಜಾನಪದ ಕಲಾ ತಂಡಗಳೊಂದಿಗೆ ಕುಂಭಮೇಳದ ಮೆರವಣಿಗೆ ಮುಂಜಾನೆ 11 ಗಂಟೆಗೆ ಕಳಸಾರೋಹಣ ಕಾರ್ಯಕ್ರಮ ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ ಮಧ್ಯಾಹ್ನ 3 ಗಂಟೆಗೆ ಶ್ರೀದೇವಿಯ ಪಲ್ಲಕ್ಕಿ ಉತ್ಸವ ರಾತ್ರಿ 9 ಗಂಟೆಗೆ ವಿವಿಧ ಕಲಾ ತಂಡಗಳ ಜಾನಪದ ನೃತ್ಯ
໖: 31-03-2025 ನಾಟಕ : “ಧರ್ಮ ದೇವತೆ”
ಅರ್ಥಾತ್ ಜಮೀನದಾರ ಸೊಸೆ ಎಂಬ ಸುಂದರ, ಸಾಮಾಜಿಕ, ಹಾಸ್ಯಭರಿತ ನಾಟಕ ಎಲ್ಲರಿಗೂ ಹಾರ್ದಿಕ ಸ್ವಾಗತಗಳು .ಸ್ವಾಗತ ಕೋರುವರು ಕೆಲಗೇರಿ ಮಾದರ ಓಣಿ ಗುರು ಹಿರಿಯರು ಅಕ್ಕ ತಂಗಿಯರು ಯುವಕರು