ಚಿಂಚೋಳಿ:-ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಸುಲೇಪೇಟ ಗ್ರಾಮದಲ್ಲಿ ಶ್ರೀಗುರುನಂಜೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ 76ನೇ ಗಣರಾಜ್ಯೋತ್ಸವ ಹಾಗೂ 35ನೇ ವಾರ್ಷಿಕೋತ್ಸವಕ್ಕೆ ಪೂರ್ವ ಭಾವಿ ಸಭೆ ಮಾನ್ಯ ಪ್ರಾಂಶುಪಾಲರು ಬಸವಂತ ರೆಡ್ಡಿ ಹಾಗೂ ಸಿಬ್ಬಂದಿಗಳಾದ ವಿಮಾಲ ಮೇಡಂ ಸುನಿಲ್ ಸಲಗರ.ರಿಯಾಜುದ್ದಿನ್ ಪಟೇಲ್ ವಿಜಯಲಕ್ಷ್ಮಿ ಶಿವಕುಮಾರ್ ರವಿಕುಮಾರ್ ಮುಂತಾದವರು ಉಪನ್ಯಾಸಕರು ಉಪಸ್ಥಿತಿ ಇದ್ದರು.
ವರದಿ: ಸುನಿಲ್ ಸಲಗರ




