Ad imageAd image

ಶ್ರೀ ಮೈಲಾರಲಿಂಗೇಶ್ವರ ಶಿಕ್ಷಣ ಸಂಸ್ತೆ ರಿ ಶ್ರೀ ಎಸ್ ಎಪ್ ಹೊಸಗೌಡರ ವರ್ಲ್ಡ್ ಶಾಲೆಯಲ್ಲಿ 76ನೇ ಗಣರಾಜ್ಯೋತ್ಸವ

Bharath Vaibhav
ಶ್ರೀ ಮೈಲಾರಲಿಂಗೇಶ್ವರ ಶಿಕ್ಷಣ ಸಂಸ್ತೆ ರಿ  ಶ್ರೀ ಎಸ್ ಎಪ್ ಹೊಸಗೌಡರ ವರ್ಲ್ಡ್ ಶಾಲೆಯಲ್ಲಿ  76ನೇ ಗಣರಾಜ್ಯೋತ್ಸವ
WhatsApp Group Join Now
Telegram Group Join Now

ಶ್ರೀ ಮೈಲಾರಲಿಂಗೇಶ್ವರ ಶಿಕ್ಷಣ ಸಂಸ್ತೆ ರಿ ಶ್ರೀ ಎಸ್ ಎಪ್ ಹೊಸಗೌಡರ ವರ್ಲ್ಡ್ ಶಾಲೆಯಲ್ಲಿ
76ನೇ ಗಣರಾಜ್ಯೋತ್ಸವದ ಹಾಗೂ ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಬದುಕು ಸಮರ್ಪಿಸಿ, ತನ್ನ 32ನೇ ವಯಸ್ಸಿಗೆ ಬ್ರಿಟಿಷ್ ಸರ್ವಾಧಿಕಾರಿ ಸಾಮ್ರಾಜ್ಯದ ನೇಣುಕುಣಿಕೆಗೆ ಕೊರಳೊಡ್ಡಿದ ಮಹಾನ್ ದೇಶಭಕ್ತ ಸಂಗೊಳ್ಳಿ ರಾಯಣ್ಣ ಈ ನೆಲದ ತ್ಯಾಗ ಮತ್ತು ಬಲಿದಾನದ ಸಂಕೇತ.ಸಂಗೊಳ್ಳಿ ರಾಯಣ್ಣನ ಸ್ವಾಮಿ ನಿಷ್ಠೆ, ಸಮರ್ಪಣಾಭಾವವನ್ನು ಅವರ ಪುಣ್ಯಸ್ಮರಣೆಯ ದಿನ ಗೌರವದಿಂದ ನೆನೆದು, ನಿರ್ಮಿಸುತ್ತೇವೆ.. ಈ ಸಂದರ್ಭದಲ್ಲಿ ಮಾತನಾಡಿದ
ಶ್ರೀ ಮಹೇಶ ಷ ಹೊಸಗೌಡರ ಮೈಲಾರಲಿಂಗೇಶ್ವರ ಶಿಕ್ಷಣ ಅಧ್ಯಕ್ಷರು ಮತ್ತು ಸಂಸ್ತೆ ಉಪಾಧ್ಯಕ್ಷರಾದ
*ಶ್ರೀ ಎಸ್ ವಾಯ್ ಕೆಳಗಿನಮನಿ
*ಶ್ರೀ ವಿಜಯ್ ನಾರಾಯಣಂ
*ಡಾ ” ಕರವೀರ ಪ್ರಭು ಕ್ಯಾಲಕೊಂಡ
*ಶ್ರೀ ಎಮ್ ಜಿ ದೂಡಮನಿ
ಪ್ರಗತಿ ಪರ ರೈತ
*ಶ್ರೀ ಮಾರುತಿ ಹೊಸಗೌಡ್ರ
*ಶ್ರೀ ಪಕೀರಪ್ಪ ಕುರಹಟ್ಟಿ
ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು..

ವರದಿ:- ರಾಜೇಶ್. ಎಸ್. ದೇಸಾಯಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!