ವಿಜಯನಗರ :ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ಶಾಸಕ ನೇಮಿರಾಜ್ ನಾಯಕ್ ಇವರ ಅಧ್ಯಕ್ಷತೆಯಲ್ಲಿ 77ನೇ ಗಣರಾಜ್ಯೋತ್ಸವ
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳ ಆದಂತ ಕವಿತಾ ಆರ್ ಪೊಲೀಸ್ ಇಲಾಖೆ ಸಿ ಪಿ ಐ ವಿಕಾಸ್ ಲಂಬಾಣಿ ಪಿಎಸ್ಐ ಬಸವರಾಜ ಅಡಿವಿಭಾವಿ ಅವರು ಹಾಗೂ ಸಿಬ್ಬಂದಿ ವರ್ಗದವರು ಆಡಳಿತ ಅಧಿಕಾರಿಗಳು ಪುರಸಭೆಯ ಅಧ್ಯಕ್ಷರಾದಂತ ಮರಿ ರಾಮಣ್ಣನವರು ಉಪಾಧ್ಯಕ್ಷರಾದಂತ ಅಂಬಿಕಾ ದೇವಿಂದ್ರಪ್ಪನವರು ಪವಾಡಿ ಹನುಮಂತಪ್ಪನವರು ಪುರಸಭೆಯ ಸರ್ವ ಸದಸ್ಯರು ಹಾಗೂ ಮುಖಂಡರು ಎಲ್ಲಾ ಶಾಲಾ ಮಕ್ಕಳು ಶಿಕ್ಷಕ ವೃಂದದವರು ಇದ್ದರು.

ಈ ಸಮಯದಲ್ಲಿ ಸಾಧಕರಿಗೆ ಗಣ್ಯ ಮಾನ್ಯರಿಗೆ ಸನ್ಮಾನ ತಾಲೂಕಿನ 10ನೇ ತರಗತಿ ಉತ್ತೀರ್ಣ ರಾದಂತ ವಿದ್ಯಾರ್ಥಿಗಳಿಗೆ ಸರ್ಕಾರದಿಂದ 50000 ಪ್ರೋತ್ಸಾಹಧನಸಹಾಯ ಮಾಡಲಾಯಿತು.
ವರದಿ: ಎಂ ಮಂಜುನಾಥ್




