Ad imageAd image

78ನೇ ಸ್ವಾತಂತ್ರ್ಯೋತ್ಸವ ವಿಜೃಂಭಣೆಯಿಂದ ಆಚರಣೆ

Bharath Vaibhav
78ನೇ ಸ್ವಾತಂತ್ರ್ಯೋತ್ಸವ ವಿಜೃಂಭಣೆಯಿಂದ ಆಚರಣೆ
WhatsApp Group Join Now
Telegram Group Join Now

 ಅಥಣಿ;- ತಾಲೂಕು ಪಂಚಾಯಿತಿ ಕಚೇರಿಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಘನ ಅಧ್ಯಕ್ಷತೆಯಲ್ಲಿ, ಆಡಳಿತ ಅಧಿಕಾರಿಗಳು ತಾಲೂಕು ಪಂಚಾಯಿತಿ ಅಥಣಿ, ಹಾಗೂ ಉಪ ಕಾರ್ಯದರ್ಶಿಗಳು ಆಡಳಿತ ಜಿಲ್ಲಾ ಪಂಚಾಯಿತಿ ಬೆಳಗಾವಿ ಬಸವರಾಜ ಹೆಗ್ಗನಾಯಕ ರವರ ಅಧ್ಯಕ್ಷತೆಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿಜೀಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು.

ಅನೇಕ ಮಹಾತ್ಮರು ನಮ್ಮ ದೇಶದ ರಕ್ಷಣೆಗಾಗಿ ತನ್ನ ಪ್ರಾಣವನ್ನು ಬಲಿದಾನ ಮಾಡಿದ್ದಾರೆ ಅಂತ ಮಹಾತ್ಮರ ಆದರ್ಶಗಳನ್ನು ಅವರ ಚರಿತ್ರೆಗಳನ್ನು ನಮ್ಮ ಜೀವನದಲ್ಲಿ ಅಳುವಡಿಸಿಕೊಂಡು ಹೋಗೋಣ ಎಂದು ಹೇಳಿದರು..

ಈ ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ, ಸಹಾಯಕ ನಿರ್ದೇಶಕರು ಜಿಎಸ್ ಮಠದ, ಆರ್ ಎಂ ಕೊತ್ವಾಲ್, ಕೆ ಎಮ್ ಮಾಯಣ್ಣವರ, ವ್ಯವಸ್ತಾಪಕರು ಜಿ ಎಂ ಸ್ವಾಮಿ, ನವೀನ ಹಿರೇಮಠ, ಜಾವಿದ್ ಪಟೇಲ್, ಮಲ್ಲಿಕಾರ್ಜುನ ನಾಮದಾರ, ಟಿಡಿಬಿ ಪಾಟೀಲ, ಸಂಜಯ ಕಾಂಬಳೆ, ಎಸ್ ಎನ್ ವಿಜಾಪುರೆ, ಸ್ವಪ್ನ ಜಂಬಿಗಿ, ಮೀನಾಕ್ಷಿ, ಟಿ ಎನ್ ಕೋಳಿ, ಕಾವೇರಿ ಮಾಳಿ, ಎನ್ ಟಿ ಉಗಾರೆ, ಅವು ಇತರ ತಾಲೂಕು ಪಂಚಾಯಿತಿ ಎಲ್ಲ ಸಿಬ್ಬಂದಿ ವರ್ಗದವರು ಧ್ವಜಾರೋಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿಸಲಾಯಿತು.

ವರದಿ: -ರಾಜು.ಎಮ್. ವಾಘಮಾರೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!