Ad imageAd image

78ನೇ ಸ್ವಾತಂತ್ರ ದಿನಾಚರಣೆಯನ್ನು ನ್ಯೂ ಆಕ್ಸ್ಫರ್ಡ್ (oxford) ಶಾಲೆಯಲ್ಲಿ ಧ್ವಜಾರೋಹಣ

Bharath Vaibhav
78ನೇ ಸ್ವಾತಂತ್ರ ದಿನಾಚರಣೆಯನ್ನು ನ್ಯೂ ಆಕ್ಸ್ಫರ್ಡ್ (oxford) ಶಾಲೆಯಲ್ಲಿ ಧ್ವಜಾರೋಹಣ
WhatsApp Group Join Now
Telegram Group Join Now

ಚೇಳೂರು :- 78ನೇ ಸ್ವಾತಂತ್ರ ದಿನಾಚರಣೆಯನ್ನು ನ್ಯೂ ಆಕ್ಸ್ಫರ್ಡ್ (oxford) ಶಾಲೆಯಲ್ಲಿ ಧ್ವಜಾರೋಹಣವನ್ನು ಮಾಡಿ ನಂತರ ಬ್ಯಾನ್ ಸೆಟ್ ಮೂಲಕ ವಿದ್ಯಾರ್ಥಿಗಳೆಲ್ಲರೂ ಸೇರಿ

ಕೆಲವು ಕಾಲ ಮ್ಯಾಚ್ ಫಾಸ್ಟ್ ಮಾಡಿಲಾಯಿತು. ಮತ್ತೆ ನೃತ್ಯ, ಹಾಗೂ ಸಂಗೀತ, ಮುಂತಾದ ಕಾರ್ಯಕ್ರಮಗಳನ್ನು ನಡೆಯಿತು, ಈ ಸಂದರ್ಭದಲ್ಲಿ ಪ್ರಿನ್ಸಿಪಾಲ್ ಮಂಜುಳ, ಅಶೋಕ್, ಮುಕುಂದ, ಚಂದ್ರಶೇಖರ, ನಾಗರಾಜ್, ನಜಿಯಾ ಇನ್ನು ಹಲವು ಶಿಕ್ಷಕರು ಇದೇ ವೇಳೆ ಹಾಜರಿದ್ದರು.

ವರದಿ :ಯಾರಬ್. ಎಂ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!