Ad imageAd image

ಶಿವರಾಂಪುರ ಚೆಕ್ಪೋಸ್ಟ್ ನಲ್ಲಿ 85,000 ನಗದು ಹಣ ಹಾಗೂ ಬಿ ಆರ್ ಎಸ್ ಪಕ್ಷದ ಪ್ರಚಾರದ ಸಾಮಗ್ರಿಗಳು

Bharath Vaibhav
ಶಿವರಾಂಪುರ ಚೆಕ್ಪೋಸ್ಟ್ ನಲ್ಲಿ 85,000 ನಗದು ಹಣ ಹಾಗೂ ಬಿ ಆರ್ ಎಸ್ ಪಕ್ಷದ ಪ್ರಚಾರದ ಸಾಮಗ್ರಿಗಳು
WhatsApp Group Join Now
Telegram Group Join Now

ಚಿಂಚೋಳಿ:- ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಶಿವರಾಂಪುರ ಚೆಕ್ ಪೋಸ್ಟ್ ನಲ್ಲಿ ಬೀದರ್ ಲೋಕಸಭೆ ಚುನಾವಣೆ ಪ್ರಯುಕ್ತವಾಗಿ ಕರ್ನಾಟಕ ಹಾಗೂ ಆಂಧ್ರಪ್ರದೇಶದ ಗಡಿ ಭಾಗ ಆಗಿರುವ ಶಿವರಾಂಪುರ ಚೆಕ್ ಪೋಸ್ಟ್ ನಲ್ಲಿ ಇಂದು ದಿನಾಂಕ 17- 4- 2024 ರಂದು ಮುಂಜಾನೆ 11:25ಕ್ಕೆ ಶಿವರಾಂಪುರ ಚೆಕ್ಪೋಸ್ಟ್ ನಲ್ಲಿ ಜಹೀರ್ ಬಾದ್ ತಾಲೂಕಿನ ಕುಪ್ಪನಗರ ಗ್ರಾಮದ ವ್ಯಕ್ತಿಯಾದ ಧನರಾಜ್ ತಂದೆ ಭೀಮಣ್ಣ ಬೋಗ ಇವರು ತಾಂಡೋರು ತಾಲೂಕಿನ ವೀರಶೆಟ್ಟಿಪಲ್ಲಿ ಶಿವರಾಂಪುರ ಚೆಕ್ ಪೋಸ್ಟ್ ಸದರಿಯವರು ವಾಹನ ತಪಾಸಣೆ ಮಾಡಿ ಗ್ರಾಮಕ್ಕೆ ಹೊರಡುವಾಗ ವಾಹನ ತಪಾಸಣೆ ಮಾಡಲಾಯಿತು

 

ಈ ವಾಹನದಲ್ಲಿ ದಾಖಲೆ ರಹಿತ 85,000 ನಗದು ರೂಪಾಯಿ ಜಪ್ತಿ ಮಾಡಿ FST-2 ಚಿಂಚೋಳಿ ವೃತ್ತ ಮುಖ್ಯಸ್ಥರಾದ ಶ್ರೀ ಪ್ರಭುಲಿಂಗ ವಾಲಿಯವರಿಗೆ 12:42ಕ್ಕೆ ಒಪ್ಪಿಸಲಾಯಿತು ಎಂದು ಉಮೇಶ್ ದೋಡ್ಡಮನಿ ತಿಳಿಸಿದ್ದಾರೆ

ಈ ಸಂದರ್ಭದಲ್ಲಿ ಕೊಂಚರಂ ಆರಕ್ಷಕ ನಿರೀಕ್ಷಕರಾದ ಪ್ರಭಾಕರ್ ಪಿ ಪಾಟೀಲ್ ಈ ಕೆಳಗಿನ ಸದರಿಯ ಸಾಮಾನುಗಳು ಚೆಕ್ ಪೋಸ್ಟಿನ ಬಿಲಾಲ್ ಪೂರ್ ಹೋಗುವಾಗ ಶಿವರಾಂಪುರ ಚೆಕ್ಪೋಸ್ಟ್ ವಾಹನ ತಪಾಸಣೆ ಮಾಡಿದಾಗ ಬಿ ಆರ್ ಎಸ್ ಪಕ್ಷದ ಪ್ರಚಾರದ ಸಾಮಾನುಗಳು ವಶಪಡಿಸಿಕೊಳ್ಳಲಾಯಿತು ಪಕ್ಷದ ಧ್ವಜ ಪಕ್ಷದ ಕೊರಳು ಸಾಲುಗಳು ಹೀಗೆ ಹಲವಾರು ಪಕ್ಷದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಯಿತು ಮತ್ತು 85,000 ನಗದು ಹಣವನ್ನು ಜಪ್ತಿ ಮಾಡಲಾಯಿತು ಎಂದು ತಿಳಿಸಿದ್ದಾರೆ

ವರದಿ ಸುನಿಲ್ ಸಲಗರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!