8ನೇ ತರಗತಿ ಪಾಸಾದವರಿಗೂ ITI ಮಾಡಲು ಅವಕಾಶ : ಅರ್ಜಿ ಸಲ್ಲಿಸಿ

Bharath Vaibhav
8ನೇ ತರಗತಿ ಪಾಸಾದವರಿಗೂ ITI ಮಾಡಲು ಅವಕಾಶ : ಅರ್ಜಿ ಸಲ್ಲಿಸಿ
WhatsApp Group Join Now
Telegram Group Join Now

ಬೆಂಗಳೂರು : 8 ನೇ ತರಗತಿ ಪಾಸಾದವರಿಗೂ ITI ಮಾಡಲು ಅವಕಾಶವಿದ್ದು, ಐಟಿಐ ಕೋರ್ಸ್ ಗಳಿಗೆ ಅರ್ಜಿ ಸಲ್ಲಿಸಿ ಪ್ರವೇಶಾತಿ ಪಡೆಯಬಹುದಾಗಿದೆ.

ಎಂಟನೇ ತರಗತಿ ಪಾಸಾದವರಿಗೂ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಲಾಗಿದ್ದು, ಡ್ರೆಸ್ ಮೇಕಿಂಗ್ (ಫ್ಯಾಷನ್ ಡ್ರೆಸ್ಸಿಂಗ್) ನಲ್ಲಿ ಸ್ವಯಂ ಉದ್ಯೋಗ ಮಾಡುವುದಕ್ಕೂ ಅವಕಾಶ ನೀಡಲಾಗಿದೆ.

ಎಂಟನೇ ತರಗತಿ ಪಾಸಾದವರಿಗೂ ಆಯ್ದ ಕೋರ್ಸ್ ಗಳ ಪ್ರವೇಶ.ITI ಪ್ರವೇಶಕ್ಕಾಗಿ ಹಾಗೂ ವೃತ್ತಿಗಳ ಮಾಹಿತಿಗಾಗಿ ಕೂಡಲೇ ಹತ್ತಿರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಸಂಪರ್ಕಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕೌಶಲ್ಯ ಸಹಾಯವಾಣಿ 155 267 , ಮಾಹಿತಿಗಾಗಿ https://www.cite.karnataka.gov.in/
#GovernmentOfKarnataka ಸಂಪರ್ಕಿಸಬಹುದಾಗಿದೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!