ಹುಕ್ಕೇರಿ : ಪಟ್ಟಣದಲ್ಲಿ ಲೋಕ ಸಭಾ ಚುನಾವಣೆಯು ಶಾಂತಿಯುತವಾಗಿ ನಡೆಯಬೇಕು ಎಂದು ಪ್ಯಾರಾ ಮಿಲಟರಿ ಪಡೆ ಸೈನಿಕರು ಹಾಗೂ ಗೋಕಾಕ್ ಡಿ. ಎಸ್ಪೀ ಮತ್ತು ಹುಕ್ಕೇರಿಯ ಸಿ. ಪಿ.ಐ. ಪೊಲೀಸ್ ಸಿಬ್ಬಂದಿಗಳು ಪಥ ಸಂಚಲನೆ ನಡೆಸಲಾಯಿತು.
ಹುಕ್ಕೇರಿ ಕೋರ್ಟ್ ಸರ್ಕಲ್ ದಿಂದ ಮುಖ್ಯ ಬಿದಿಗಳಲ್ಲಿ ಪಥ ಸಂಚಲನೆ ನಡೆಸಲಾಯಿತು ಸೈನಿಕರಿಗೆ ಹೂವು ಪುಷ್ಪವನ್ನು ಹಾಕಿ ಸ್ವಾಗತಿಸಲಾಯಿತು.
ವರದಿ: ಶಿವಾಜಿ ಎನ್ ಬಾಲೇಶಗೋಳ