Ad imageAd image

ಬಹುಜನ ಸಮಾಜ ಪಾರ್ಟಿ ಅಭ್ಯರ್ಥಿ ಅಶೋಕ ಅಪ್ಪುಗೋಳ ನಾಮಪತ್ರ ಸಲ್ಲಿಕೆ

Bharath Vaibhav
ಬಹುಜನ ಸಮಾಜ ಪಾರ್ಟಿ ಅಭ್ಯರ್ಥಿ ಅಶೋಕ ಅಪ್ಪುಗೋಳ ನಾಮಪತ್ರ ಸಲ್ಲಿಕೆ
WhatsApp Group Join Now
Telegram Group Join Now

ಬೆಳಗಾವಿ: ಇಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಬಹುಜನ್ ಸಮಾಜ ಪಾರ್ಟಿ ವತಿಯಿಂದ ಅಶೋಕ್ ಅಪ್ಪುಗೋಳ್ ನಾಮಪತ್ರ ಸಲ್ಲಿಸಿದರು. ಅಂಬೇಡ್ಕರ್ ಉದ್ಯಾನದಿಂದ ಅಪಾರ ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಎಸ್ಪಿ ಪಕ್ಷದ ಬೆಳಗಾವಿ ಜಿಲ್ಲಾಧ್ಯಕ್ಷರಾದ ಯಮನಪ್ಪ ತಳವಾರ್ ಮುಖಂಡರಾದ ಸಂತು ಸಾಹೇಬ್ ಚೌಡಾಪುರ್ ಶ್ರೀಮತಿ ಜೀವನಲತಾ ನಡುವಿನಮನಿ ಹಾಗೂ ಧರ್ಮಪತ್ನಿ ರೇಣುಕಾ ಅಪ್ಪುಗೋಳ್ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಪತ್ರ ಕಾರರೊಂದಿಗೆ ಮಾತನಾಡುತ್ತಾ ಅಭ್ಯರ್ಥಿಯಾದ ಅಶೋಕ್ ಅಪ್ಪುಗೋಳ್ ಬೆಳಗಾವಿ ಲೋಕಸಭಾ ಕ್ಷೇತ್ರದ ಮತದಾರ ಬಾಂಧವರು ಬಿ ಎಸ್ ಪಿ ಗೆ ಬೆಂಬಲಿಸಿ ನನ್ನನ್ನು ನಿಮ್ಮ ಸೇವೆ ಮಾಡಲು ಒಂದು ಅವಕಾಶ ನೀಡಬೇಕೆಂದು ಕೇಳಿದರು.

ವರದಿ : ಪ್ರತೀಕ ಚಿಟಗಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!