ಚಿಕ್ಕೋಡಿ:-ಲೋಕಸಭಾ ಕ್ಷೇತ್ರದ ನಿಪ್ಪಾಣಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಕೇಂದ್ರಗಳು ಸುಮಾರು 248 ಎಂದು ತಿಳಿದು ಬಂದಿದೆ.
ಹಾಗೂ 1000 / 300 ಜನರನ್ನು ಮತದಾನ ಕೇಂದ್ರಗಳಿಗೆ ಭದ್ರತಾ ಸಿಬ್ಬಂದಿಗಳು ಸೇರಿದಂತೆ ಕಾರ್ಯ ನಿರ್ವಹಿಸುತ್ತಾರೆ.
ಮತ್ತು 76 ಜನ ಮೈಕ್ರೋ ಒಬ್ಸರ್ವರ್ಸ್ ಹಾಗೂ 450- ಪೊಲೀಸರು ಮತ್ತು ಪ್ಯಾರಾ ಮಿಲಿಟರಿ ಫೋರ್ಸ್ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ.
ಅದರಂತೆ 140 ಲೈವ್ ಮತ್ತು ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ ಹಾಗೂ ನಿಪಾಣಿಯಲ್ಲಿ ಒಟ್ಟು 54 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಮತ್ತು 5 ಸತಿ ಬೊತಗಳನ್ನು ನಿರ್ಮಿಸಲಾಗಿದೆ ಅದರಂತೆ ಯಂಗ್ ವೋಟರ್ಸ್ ಪಿಡಬ್ಲ್ಯೂಡಿ ಬೂತ್ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಂಗವಿಕಲ ಹೋಟ್ರಸು ಇದ್ದಾರೆ.
ಹಾಗೂ ಮೋಡಲ್ ಬೂತ್ ನಲ್ಲಿ ಚೀಟಿ ಹಾರಿಸುವ ಮೂಲಕ ಮತದಾನ ಮಾಡಲು ಅವಕಾಶ ಮಾಡಿದ್ದಾರೆ ಮತ್ತು ಥೀಮ್ ಬೇಸ್ ಅಂತಹ ಮತದಾನ ಬೊತ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ.
ಒಟ್ಟಾಗಿ ನಿಪ್ಪಾಣಿ ವಿಧಾನಸಭಾ ಕ್ಷೇತ್ರದಲ್ಲಿ ಪುರುಷರ ಮತದಾನ ಸಂಖ್ಯೆ ಒಂದು ಲಕ್ಷದ 17 ಸಾವಿರದ 367 ಜನ, ಹಾಗೂ ಒಟ್ಟು ಮಹಿಳೆಯರು 1 ಲಕ್ಷದ 17 ಸಾವಿರದ 396 ಜನ, ಮತದಾನ ಮಾಡಲಿದ್ದಾರೆ.
ಹಾಗೂ ಇತರೆ 7 ಜನರು ಮತದಾನ ಮಾಡಲಿದ್ದಾರೆ ಒಟ್ಟು ಸಂಪೂರ್ಣ ಮತದಾನ ಸಂಖ್ಯೆ 2 ಲಕ್ಷದ 34 ಸಾವಿರದ 770 ಜನರು, ತಮ್ಮ ಪವಿತ್ರವಾದ ಮತದಾನದ ಹಕ್ಕು ಚಲಾಯಿಸಲಿದ್ದಾರೆ ಎಂದು ಚುನಾವಣಾ ವಿಭಾಗದಿಂದ ಮಾಹಿತಿ ಸಿಕ್ಕಿದೆ.
ವರದಿ ರಾಜು ಮುಂಡೆ