Ad imageAd image

ಮತಗಟ್ಟೆ ಗೆ ಆಗಮಿಸಿದ ಮಾಜಿ ಶಾಸಕ ಮಹೇಶ್ ಕುಮಠಳ್ಳಿ.

Bharath Vaibhav
ಮತಗಟ್ಟೆ ಗೆ ಆಗಮಿಸಿದ ಮಾಜಿ ಶಾಸಕ ಮಹೇಶ್ ಕುಮಠಳ್ಳಿ.
WhatsApp Group Join Now
Telegram Group Join Now

ಅಥಣಿ :-ಮತಗಟ್ಟೆ ಸಂಖ್ಯೆ 99 ಮತ ಚಲಾಯಿಸಲು ಆಗಮಿಸಿದ ಮಾಜಿ ಶಾಸಕ ಮಹೇಶ್ ಕುಮಠಳ್ಳಿ…

ತಾಯಿ ಶಾಂತಾಬಾಯಿ ಕುಮಠಳ್ಳಿ ಕರೆ ತಂದ ಸಹೋದರ ಮುರುಗೇಶ್ ಕುಮಠಳ್ಳಿ

ಇಂದು ನಡೆಯುತ್ತಿರುವ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಮತದಾನ.

ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಮಹೇಶ್ ಕುಮಠಳ್ಳಿ..

ದೇಶದಲ್ಲಿ ಮೋದಿ ಅಲೆ ಇದೆ.ಅಥಣಿಯಲ್ಲಿ ಬಿಜೆಪಿಗೆ ಹೆಚ್ಚಿನ ಮತ ಬರುವ ನಿರೀಕ್ಷೆ ಇದೆ ಅಣ್ಣಾಸಾಹೇಬ ಜೊಲ್ಲೆ ಗೆಲುವು ಖಚಿತ ಎಂದ ಕುಮಠಳ್ಳಿ.

 

ವರದಿ: ರಾಜು ಎಮ್ ವಾಘಮಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!