Ad imageAd image

ಶಾಲೆಗಳು ಪುನರಾರಂಭ

Bharath Vaibhav
ಶಾಲೆಗಳು ಪುನರಾರಂಭ
WhatsApp Group Join Now
Telegram Group Join Now

ಹೊಸಪೆಟೆ :-ಪ್ರಸ್ತುತ 2024-25 ರ ಶೈಕ್ಷಣಿಕ ವರ್ಷ ಇಂದು ಪ್ರಾರಂಭ ವಾಗಿದೆ.ಎಂದು ವಿವೇಕಾನಂದ ಸರ್ಕಾರಿ ಶಾಲೆಯ ಮುಖ್ಯ ಗುರುಗುಳು ಸೈದು ಸಾಹೇಬ್ ತಿಳಿಸಿದರು ಶುಕ್ರವಾರ ಶಾಲೆಗಳು ಪುನರಾರಂಭ ಸಂಭಂದ ಮಕ್ಕಳನ್ನು ಸ್ವಾಗತಿಸಿ ಹೂ ಗಳನ್ನು ನೀಡಿದ ನಂತರ ಮಾತನಾಡಿದರು

ಉತ್ತಮ ಕಲಿಕೆಗೆ ಸರ್ಕಾರಿ ಶಾಲೆಯಲ್ಲಿ ವಿಶೇಷ ಸೌಲಭ್ಯಗಳನ್ನು ನೀಡಲಾಗುತಿದೆ ಎಂದರು,
ನಂತರ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ನರೇಶ್ ಮಾತನಾಡುತ್ತಾ ಇಂದು
ಶಾಲಾ ಪ್ರಾರಂಭೋತ್ಸವವನ್ನು ಆಯೋಜಿಸಲಾಗಿದೆ.

ಪಾಲಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಿ. . ದಾಖಲಾತಿ ಹೆಚ್ಚಿಸಲು ದಾಖಲಾತಿ ಆಂದೋಲನವನ್ನು ಆಯೋಜಿಸಲಾಗಿದೆ.ಎಂದರು ಶಾಲೆಗಳಲ್ಲಿ ಸ್ವಚ್ಚತಾ ಕಾರ್ಯ ಪ್ರಾರಂಭವಾಗಿದೆ. ಇವತ್ತು ಮಕ್ಕಳಿಗೆ ಹೂವು ಸಿಹಿಯನ್ನು ನಿಡಿ ಸ್ವಾಗತಿಸಲಾಗಿದೆ ಎಂದು ತಿಳಿಸಿದರು. ಈ ವರ್ಷ್ ಎಲ್ ಕೆ ಜಿ ಮತ್ತು ಯು ಕೆಜಿ ಆಂಗ್ಲ ಮಾಧ್ಯಮ ಪ್ರಾರಂಭ ವಾಗಿದೆ ಈ ಸೌಲಭ್ಯ ವನ್ನು ಪೋಷಕರು ಪಡೆದು ಕೊಳ್ಳ ಬೇಕೆಂದು ಎಂದರು ಈ ಸಂಧರ್ಭದಲ್ಲಿ ಶಾಖೆಯ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡರು

ವರದಿ : ಪಿ. ಶ್ರೀನಿವಾಸ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!