ಸಂಕೇಶ್ವರ :-ಮಳೆಯಿಂದ ಚರಂಡಿ ಹಾಗೂ ಕಸ ಕಡ್ಡಿಗಳಿಂದ ಸೊಳ್ಳೆಗಳು ದೆಂಗು ಮತ್ತು ಮಲೇರಿಯ ಬರುವ ಕಾರಣದಿಂದ ಮುನ್ನಚರಿಕೆಯಾಗಿ ವೈದ್ಯರ ಸಲಹೆ ತೆಗೆದುಕೊಳ್ಳಲು ಶಂಕೇಶ್ವರ ಪುರಸಭೆ ಮುಖ್ಯ ಅಧಿಕಾರಿಗಳಾದ ಪ್ರಕಾಶ್ ಮಠದ ಇವರು ಹೇಳಿಕೆ ನೀಡಿದರು.
ಅಧಿಕಾರಿಗಳು ನಮ್ಮೊಂದಿಗೆ ಮಾತನಾಡಿ ಶಂಕೇಶ್ವರ ಪಟ್ಟಣದ ಎಲ್ಲ ತರಕಾರಿ ಮಾರ್ಕೆಟಗಳಲ್ಲಿ ಬಿದ್ದಿರ್ತಕಂತ ಉಪಯೋಗವಿಲ್ಲದ ಪ್ಲಾಸ್ಟಿಕ್ ಹಾಗೂ ತರಕಾರಿ ಸೊಪ್ಪಿಗಳನ್ನು ನಾವು ದಿನನಿತ್ಯ ತೆಗೆಯಲು ಪ್ರಾರಂಭಿಸುತ್ತೇವೆ ಎಂದು ಮಾತನಾಡಿದರು.
ಶಂಕೇಶ್ವರ ಪಟ್ಟಣದ ಜನರು ದಿನಾಲು ಎರಡು ಬೆಸಿ ನೀರು ಕಾಯಿಸಿ ಕುಡಿಯಬೇಕು ಹಾಗೂ ಜ್ವರ ಶೀತ ಕಂಡು ಬಂದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಸಲಹೆ ಪಡೆಯಬೇಕು ಎಂದು ತಿಳಿಸಿದರು.
ವರದಿ:- ರಾಜು ಮುಂಡೆ